


ಇಂದು ಹರಿಹರ ಕಾಂಗ್ರೆಸ್ ಕಚೇರಿಯಲ್ಲಿ *ಬಿಜೆಪಿ ಪಕ್ಷವನ್ನು ತೊರೆದು ಕುಣಿಬೆಳಕೇರಿ ಗ್ರಾಮದ ಗೌಡ್ರು ಚೆನ್ನಪ್ಪ ಏಕೆ ಕುಬೇರಪ್ಪ ಬಾಣ ದಾಸಪರ್ ಅಂಜಿನಪ್ಪ* ಅವರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಎಲ್ಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ..*ಎನ್ ಹೆಚ್ ಶ್ರೀನಿವಾಸ್ ನಂದಿಗಾವಿ ಹರಿಹರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ವಿಧಾನಸಭಾ ಕ್ಷೇತ್ರ ಹರಿಹರ*