Home>Saf news job education>ಜಾತಿಗಣತಿ ಜಾರಿಗೆ ವಿರೋಧ| ಸಿದ್ದರಾಮಯ್ಯಗೆ ಸೆಡ್ಡು ಹೊಡೆದ ಶಾಮನೂರು; ಬಿಎಸ್‌ವೈ, ಬೊಮ್ಮಾಯಿ ಭೇಟಿ
ಜಾತಿಗಣತಿ ಜಾರಿಗೆ ವಿರೋಧ| ಸಿದ್ದರಾಮಯ್ಯಗೆ ಸೆಡ್ಡು ಹೊಡೆದ ಶಾಮನೂರು; ಬಿಎಸ್‌ವೈ, ಬೊಮ್ಮಾಯಿ ಭೇಟಿ
ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ತಯಾರಿಸಿರುವ ಜಾತಿ ಗಣತಿ ವರದಿಯನ್ನು ಮುಂಬರುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಅಖಿಲ ಭಾರತ ವೀರಶೈವ ಮಹಾಸಭೆ ನೇತೃತ್ತದಲ್ಲಿ ಪಕ್ಷಾತೀತವಾಗಿ ಲಿಂಗಾಯತ ನಾಯಕರು ಪ್ರತಿರೋಧ ತೋರಲು ಮುಂದಾಗಿದ್ದಾರೆ.