
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದ ಸಿಹಿ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲಿ. ನಿಮ್ಮ ಜೀವನದ ಪ್ರತಿಯೊಂದು ದುಃಖಗಳು, ನೋವುಗಳು ಹಬ್ಬದ ಸಿಹಿಯಲ್ಲಿ ಕರಗಿ ಹೋಗಲಿ. ನಾಡಿನ ಸಮಸ್ತ ಜನತೆಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
Jobs and Education site