★ಆಯೋಗಕ್ಕೆ ಆ ಯೋಗ ಯಾವಾಗ?:★✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻⚫ KPSC ಕಾರ್ಯದರ್ಶಿ ಹಾಗೂ ಅಧ್ಯಕ್ಷ & ಸದಸ್ಯರ ನಡುವಿನ ಮುಸುಕಿನ ಗುದ್ದಾಟ ಇದೀಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಂಗಳಕ್ಕೆ.!!

👇👇👇👇👇👇

ಕಾರ್ಯದರ್ಶಿಗಳ ಕಾರ್ಯಕ್ಕೆ ಆಕ್ಷೇಪ.!! CS ಗೆ ಪತ್ರ.!!⚫ ಆಯೋಗಕ್ಕೆ ಯೋಗ ಬರುವ ಸಮಯದಲ್ಲಿ ರೋಗ ಬರದಿರಲಿ.!!⚫ KPSC ಗೆ ಎಷ್ಟೋ ವರ್ಷಗಳಿಂದ ಅಂಟಿದ್ದ ಕಳಂಕ ತೊಳೆಯುವ ಪ್ರಯತ್ನ ಕೇವಲ ಒಬ್ಬಿಬ್ಬರಿಂದ ಕಷ್ಟದ ಕೆಲಸ, ಸರಕಾರ ಸೇರಿದಂತೆ, ಅಧ್ಯಕ್ಷರಾಧಿಯಾಗಿ ಸರ್ವ ಸದಸ್ಯರು ಹಾಗೂ ಸಂಬಂಧಿಸಿದವರೆಲ್ಲರೂ ಬೆಂಬಲ (Support) ನೀಡಿದರೆ ಮಾತ್ರ (Effort) ಸಾಧ್ಯ.!!⚫ ಒಟ್ಟಾರೆ ರಾಜ್ಯದ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಉದ್ಯೋಗ ಸೌಧ ( KPSC ) ವು ಆಶಾಕಿರಣವಾಗಲಿ ಎಂಬುದೇ ಎಲ್ಲರ ಆಶಯ.!!ಕೃಪೆ: ಪ್ರಜಾವಾಣಿ✍🏻🗒️✍🏻🗒️✍🏻🗒️✍🏻🗒️✍🏻🗒️

Share with friends

Related Post

Leave a Reply

Your email address will not be published.