Browse

𝐔𝐏𝐂𝐎𝐌𝐈𝐍𝐆 𝐍𝐎𝐓𝐈𝐅𝐈𝐂𝐀𝐓𝐈𝐎𝐍

ಮತ್ತೊಂದು KAS ನೇಮಕಾತಿ ಅತೀ ಶೀಘ್ರದಲ್ಲಿ…..???

♣️ 2020-21ನೇ ಸಾಲಿನ ಗೆಜೆಟೆಡ್ ಪ್ರೊಬೆಷನಸ್೯ ಹುದ್ದೆಗಳ ನೇಮಕಾತಿ ಕುರಿತಾದ ಮಹತ್ವದ ಮಾಹಿತಿ.!!

♣️ ಪ್ರಸ್ತುತ ನಡೆಯುತ್ತಿರುವ KAS ನೇಮಕಾತಿ ಮುಗಿದ ತಕ್ಷಣವೇ ಹೊಸ ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ.!!

♣️ ಒಂದು ಅಂದಾಜಿನ ಪ್ರಕಾರ 2021 ಅಗಸ್ಟ್ ಅಥವಾ ಸೆಪ್ಟೆಂಬರ್ ಒಳಗಾಗಿ ಹೊಸ KAS ಅಧಿಸೂಚನೆ ನಿರೀಕ್ಷಿಸಬಹುದಾಗಿದೆ.!!

♣️ ಅರ್ಹತೆ ಹೊಂದಿದ ಅಭ್ಯರ್ಥಿಗಳು ತಮ್ಮ ಅಭ್ಯಾಸವನ್ನು ಆರಂಭಿಸಿ.!!

Share with friends