ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ; ವಿಡಿಯೋ ವೈರಲ್ safgroupPosted on October 17, 2024 Saf news job education No Comments ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ; ವಿಡಿಯೋ ವೈರಲ್‌ಇದರ ವಿಡಿಯೋ ವೈರಲ್ ಆಗಿದ್ದು, ಜನಮನ ಸಳೆದಿದೆ. ಮಹಿಳೆ ದೇವಸ್ಥಾನದ ಒಳಗೆ ಕಿಟಕಿಯ ಬದಿಗೆ ಕುಳಿತು ಸ್ತೋತ್ರ ಪಠಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸರಗಳ್ಳ ಕಿಟಕಿಯಿಂದ ಕೈ ಹಾಕಿ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಎಳೆದೊಯ್ದಿರುವುದು ಕಂಡುಬಂದಿದೆ. ಮಹಿಳೆಯ ಕತ್ತಿಗೂ ಗಾಯವಾಗಿದ್ದು, ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ. ಅರೆಕ್ಷಣ ಭಯ ಹುಟ್ಟಿಸುವ ವಿಡಿಯೋವನ್ನು ಎಕ್ಸ್‌ನ ಯಾರಿವನು ಅನ್ನೋನು ಖಾತೆಯಲ್ಲಿ ಶೇರ್ ಮಾಡಲಾಗಿದೆ.ವಿಡಿಯೋದಲ್ಲಿ ಏನಿದೆ; ಎಲ್ಲಿ ನಡೆದ ಘಟನೆಯಾರಿವನು ಅನ್ನೋನು (@memesmaadonu) ಖಾತೆಯಲ್ಲಿ ನಿನ್ನೆ (ಅಕ್ಟೋಬರ್ 14) ಶೇರ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ದೇವಿ ಸ್ತೋತ್ರಖಾತೆಯಲ್ಲಿ ನಿನ್ನೆ (ಅಕ್ಟೋಬರ್ 14) ಶೇರ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ದೇವಿ ಸ್ತೋತ್ರ ಪಠಿಸುತ್ತಿರುವ ದೃಶ್ಯ ಇದೆ. 23 ಸೆಕೆಂಡ್ ವಿಡಿಯೋ ಶುರುವಾಗಿ ಕೆಲವು Post Views: 0 Share with friends