ಪ್ರತಿಯೊಬ್ಬ ಭಾರತೀಯರಿಗೂ ಬಹಳ ಮುಖ್ಯವಾದ ದಾಖಲಾತಿ ಎಂದರೆ ಅದು ಆಧಾರ್ ಕಾರ್ಡ್. ಒಂದು ರೀತಿ ಎಲ್ಲಾ ಡಾಂಕ್ಯೂಮೆಂಟ್ಗಳ ಕಾರ್ಡ್ಗಳಿಗೆ ಅಧಿಪತಿಯೇ ಈ ಆಧಾರ್ ಕಾರ್ಡ್. ಇದೊಂದು ಚೀಟಿ ಸರಿಯಿದ್ದರೇ ಉಳಿದೆಲ್ಲವೂ ಕೂಡ ಬಹಳ ಸರಳ ಹಾಗೂ ಸುಲಭ. ಹೌದು, ನಾವು ಪಡಿತರ ಚೀಟಿ, ವಾಹನ ಪರವಾನಗಿ, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಹೀಗೆ ಹಲವು ದಾಖಲಾತಿ ಪಡೆಯಲು ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟಾಗ ಅವರು ನಮ್ಮನ್ನು ಮೊದಲು ಕೇಳುವುದೇ ‘ಎಲ್ಲಿ ನಿಮ್ಮ ಆಧಾರ್ ಕೊಡಿ’ ಎಂದು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಮಹತ್ವ ಬಹಳ ಇದೆ. ಆದ್ರೆ, ಈ ಮಧ್ಯೆ ಕೇಂದ್ರ ನೀಡಿರುವ ಗಡುವು ಇದೀಗ ಜನಸಾಮಾನ್ಯರಲ್ಲಿ ತಲ್ಲಣ ಮೂಡಿಸಿದೆ.Contentsಎಚ್ಚರಿಕೆಯ ಗಂಟೆಮೈ ಆಧಾರ್’ ಪೋರ್ಟಲ್ಮೊದಲು ನಿಮ್ಮ ಮೊಬೈಲ್ನಲ್ಲಿ ‘ಮೈ ಆಧಾರ್’ ಪೋರ್ಟಲ್ ತೆರೆದರೆ ಅಲ್ಲಿ ಅನೇಕ ಆಯ್ಕೆಗಳು ನಿಮಗೆ ಕಾಣಸಿಗುತ್ತವೆ.