ನಗರಸಭಾ ಕಾರ್ಯಾಲಯ, ರಾಣೇಬೆನ್ನೂರು – ವಿಷಯ: 24/7 ನಿರಂತರ ನೀರು ಪೂರೈಕೆಯಲ್ಲಿ ವ್ಯತ್ಯಯ. safgroupPosted on November 5, 2024 Saf news job education No Comments ವಿಷಯ: 24/7 ನಿರಂತರ ನೀರು ಪೂರೈಕೆಯಲ್ಲಿ ವ್ಯತ್ಯಯ. ನಗರಸಭಾ ಕಾರ್ಯಾಲಯ,ರಾಣೇಬೆನ್ನೂರು – 581115ಸಿಟಿ ಮುನ್ಸಿಪಲ್ ಕೌನ್ಸಿಲ್,ರಾಣೆಬೆನ್ನೂರು-ಜಿಲ್ಲೆ: ಹಾವೇರಿರಾಜ್ಯ: ಕರ್ನಾಟಕದೂರವಾಣಿ: 08373-266466 04.11.2024ರಾಣೇಬೆನ್ನೂರು ನಗರಸಭೆ ಪ್ರಕಟಣೆ :ವಿಷಯ: 24/7 ನಿರಂತರ ನೀರು ಪೂರೈಕೆಯಲ್ಲಿ ವ್ಯತ್ಯಯ.ನಗರದ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ನೀರು ಸರಬರಾಜು ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿ ಪುಯುಕ್ತ, ದಿನಾಂಕ: 06.11.2024 ಮತ್ತು 07.11.2024ರ ಎರಡು ದಿನಗಳಂದು ರಾಣೇಬೆನ್ನೂರು ನಗರಕ್ಕೆ 24/7 ನಿರಂತರ ನೀರು ಸರಬರಾಜು ಇರುವುದಿಲ್ಲ, ಕಾರಣ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ಕೋರಲಾಗಿದೆ.2ದಿನ ನೀರಿಲ್ಲಪೌರಾಯುಕ್ತರು ನಗರಸಭೆ, ರಾಣೇಬೆನ್ನೂರು. Post Views: 21 Share with friends