ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ) safgroupPosted on October 22, 2024 Saftv No Comments 220/66ಕೆ.ವಿ ಗುತ್ತೂರು ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ವಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ದಿ:22-10-2024 ರ ಬೆಳಗ್ಗೆ 10-00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೂ ಘಟಕ-2 ಮತ್ತು ಘಟಕ-3 ಶಾಖಾವ್ಯಾಪ್ತಿಗೆ ಬರುವ ಗುತ್ತೂರು 66/11 ಕೆ.ವಿ. ವಿ.ವಿ ಕೇಂದ್ರದಿಂದ ವಿತರಣೆಯಾಗುವ ಗುತ್ತೂರು ಗ್ರಾಮ, ಹಂಸಸಾಗರ್ ಕಾಪೌಂಡ, Fl-waterworks, F2- ದೊಗ್ಗಳ್ಳಿ, F3-KHB, F9-ಕೈಗಾರಿಕ, F10- ಹರಿಹರಟೌನ್, F13-ಸಾರಥಿ, F14-ದೀಟೂರು, F15- NJY, F16-ಗಂಗನರಸಿ ಸದರಿ ಫೀಡರ್‌ಗೆ ಬರುವ ಪ್ರದೇಶಗಳಾದ ಚಿಂತಾಮಣಿ ನಗರ, ಹಳೆಹರ್ಲಾಪುರ, ವಾಟರ್ ವರ್ಕಸ್, ಅಮರಾವತಿ ಕಾಲೋನಿ, ಮಜ್ಜಿಗೆ ಲೇಔಟ್, ಆಶ್ರೇಯಾ ಕಾಲೋನಿ, ವಿಜಯನಗರ, ಕೆ.ಆರ್ ನಗರ. ಹೊಸ ಹರ್ಲಾಪುರ, ಬಸ್‌ಡಿಪ್ಲೋರಸ್ತೆ, ಕಿಲ್ಲೋಸ್ಕರ್ ಕಾಲೋನಿ, ಹಳೆ ಪಿ ಬಿ ರಸ್ತೆ, ಭರಂಪುರ, KIAD B, ಇಂಡಸ್ಟ್ರೀಯಲ್ ಏರಿಯಾ, ಕೆಎಚ್‌ಬಿ ಕಾಲೋನಿ, ಅಮರಾವತಿ ಗ್ರಾಮ, ಆಂಜನೇಯ ಬಡಾವಣೆ, ಪೋಲಿಸ್ ಕ್ವಾಟ್ರಸ್, ಕೇಶವನಗರ, ರೈಲ್ವೆ ಸ್ಟೇಷನ್, ಬಸ್ ಸ್ಟಾಂಡ್, ಪಿ.ಬಿ ರೋಡ್,ಟಿಪ್ಪು ನಗರ, ಪಟೇಲ್ ಬಡಾವಣೆ, ಮತ್ತು ಗ್ರಾಮೀಣ ಪ್ರದೇಶಗಳಾದ ದೊಗ್ಗಳ್ಳಿ, ಗಂಗನರಸಿ, ಗಂಗನರಸಿ ಕ್ಯಾಂಪ್, ಗುತ್ತೂರು ಐ ಪಿ ವಲಯಾ. ದೀಟೂರು. ಪಾಮೇನಹಳ್ಳಿ, ಕರಲಹಳ್ಳಿ ಮಠ ಮತ್ತು EST-01 ಹಲಸಬಾಳು ಏತ ನೀರಾವರಿ ಕುಡಿಯುವ ನೀರಿನ ಘಟಕ EST-02 ದೀಟೂರು ಏತ ನೀರಾವರಿ ಕುಡಿಯುವ ನೀರಿನ ಘಟಕ ಮತ್ತು 66/11 ಕೆ.ವಿ ಹರಿಹರ-ಹೊಸಪೇಟೆ ಸ್ವೀಕರಣಾ ಕೇಂದ್ರದಿಂದ ವಿತರಣೆಯಾಗುವ ರಾಜನಹಳ್ಳಿ, ಹರಗನಹಳ್ಳಿ, ಹಲಸಬಾಳು, ತಿಮ್ಲಾಪುರ, ನಂದಿಗಾವಿ, ಬಿಳಸನೂರು, ಧೂಳಹೋಳೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ). ಬೆ.ವಿ.ಕಂ, ಹರಿಹರ ಉಪವಿಭಾಗ ರವರು ತಿಳಿಸಿರುತ್ತಾರೆ.ವಂದನೆಗಳೊಂದಿಗೆ Post Views: 0 Share with friends