👆🏻2024 ಸೆಪ್ಟೆಂಬರ್-22 ರಂದು ನಡೆಯಬೇಕಿದ್ದ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಆ ದಿನದಂದು UPSC Mains Exam ಇರುವುದರಿಂದ ಮುಂದೂಡಿ, ಸೆಪ್ಟೆಂಬರ್-28 ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಮಾನ್ಯ ಗೃಹಸಚಿವರು ನಿನ್ನೆ ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು. ಆದರೆ ಸೆಪ್ಟೆಂಬರ್-28 ರಂದು ಕೂಡಾ UPSC ಪರೀಕ್ಷೆ ಇರುವುದರಿಂದ ಇದೀಗ ಮತ್ತೊಮ್ಮೆ ಪರೀಕ್ಷೆ ಮುಂದೂಡಲಾಗಿದೆ.! ಆದರೆ ಅಧಿಕೃತವಾಗಿ ದಿನಾಂಕ ಇನ್ನೂ ನಿಗದಿಯಾಗಿಲ್ಲ.!! ಇಂದಿನ ವಿಜಯ ಕರ್ನಾಟಕ ವರದಿಯ ಪ್ರಕಾರ ಅಕ್ಟೋಬರ್-3 ಗುರುವಾರ ರಂದು ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಅಂತಾ ಬಂದಿದೆ.! ಯಾವುದಕ್ಕೂ KEA ಯಿಂದ ಅಧಿಕೃತವಾಗಿ ಪ್ರಕಟಗೊಂಡಾಗಲೇ ಅಂತಿಮ.!!✍🏻🔥✍🏻🔥✍🏻🔥✍🏻🔥✍🏻🔥ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು SAF group Karnataka Job & Education Info ಸೇರಲು, ಇಲ್ಲಿ ಕ್ಲಿಕ್ ಮಾಡಿ
https://kutumbapp.page.link/edxzMZ23obFhscqz7