12-09-2024 Thursday’s educational, employment, economical, social, health and sports news

SAF group Karnataka Job & Education Info ಇವರ ಆ್ಯಪ್ ಬಂದಿದೆ.
ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ಸೇರಿ, ಮತ್ತು ನಿಮ್ಮ ಸದಸ್ಯತ್ವ ಗುರುತಿನ ಚೀಟಿಯನ್ನು ಪಡೆಯಿರಿ – Powered by http://Kutumb App https://kutumb.app/saf-group?ref=PHXSP&screen=star_share

👆🏻👆🏻👆🏻👆🏻👆🏻👆🏻👆🏻👆🏻👆🏻1137 PC DV Call Letter:✍🏻💐✍🏻💐✍🏻💐✍🏻💐✍🏻1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳಿಗೆ Website ನಲ್ಲಿ ಇದೀಗ Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!👇🏻👇🏻👇🏻👇🏻👇🏻👇🏻👇🏻👇🏻

https://cpc1137.ksp-recruitment.in/

✍🏻📋✍🏻📋✍🏻📋✍🏻📋✍🏻ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು SAF group Karnataka Job & Education Info ಸೇರಲು, ಇಲ್ಲಿ ಕ್ಲಿಕ್ ಮಾಡಿ

https://kutumbapp.page.link/U9Wv59f74312CDFx5

👉👆🏻👆🏻👆🏻👆🏻👆🏻👆🏻👆🏻👆🏻👆🏻BMTC Revised Key Ans.:✍🏻📃✍🏻📃✍🏻📃✍🏻📃✍🏻⚫ 2024 ಸೆಪ್ಟೆಂಬರ್-01 ರಂದು ನಡೆದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ (ಪತ್ರಿಕೆ-1ಕ್ಕೆ ಮತ್ತೊಂದು Grace Marks ನೀಡುವುದರ ಮೂಲಕ) Revised Key Answers ಗಳನ್ನು KEA ಇದೀಗ ಪ್ರಕಟಿಸಿದೆ.!!ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು SAF group Karnataka Job & Education Info ಸೇರಲು, ಇಲ್ಲಿ ಕ್ಲಿಕ್ ಮಾಡಿ👆🏻👆🏻👆🏻👆🏻👆🏻👆🏻👆🏻👆🏻👆🏻👆🏻ಕಡ್ಡಾಯ ಕನ್ನಡ ಬರಿಬೇಕಾ.?:✍🏻📃✍🏻📃✍🏻📃✍🏻📃✍🏻📃⚫ ಕಡ್ಡಾಯ ಕನ್ನಡ ಪರೀಕ್ಷೆ ಎಲ್ಲರಿಗೂ ಕಡ್ಡಾಯವೇ.? ಸಾವಿರಾರು ಅಭ್ಯರ್ಥಿಗಳಿಗಿರುವ ಗೊಂದಲಕ್ಕೆ ಇದೀಗ KPSCಯಿಂದಲೇ ಸ್ಪಷ್ಟೀಕರಣ.!!⚫ KPSC ಯು Group-B ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್ -14 & 15 ರಂದು ರಂದು ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!⚫ 20-01-2024 ರಂದು CTI ಹುದ್ದೆಗೆ KPSC ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ (ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ Hall Ticket ಬಂದಿದ್ದರೂ ಕೂಡಾ) ಅಭ್ಯರ್ಥಿಗಳು ಸೆಪ್ಟೆಂಬರ್ -14 ರ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯುವ ಅಗತ್ಯವಿರುವುದಿಲ್ಲ.! ಒಂದು ವೇಳೆ ಮತ್ತೊಮ್ಮೆ ಈಗ ಪರೀಕ್ಷೆ ಬರೆದರೆ ಇದೇ ಫಲಿತಾಂಶವನ್ನೇ ಅಂತಿಮವೆಂದು ಪರಿಗಣಿಸಲಾಗುತ್ತದೆ.!!⚫ 20-01-2024 ರಂದು CTI ಹುದ್ದೆಗೆ KPSC ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶಕ್ಕಾಗಿ ಕ್ಲಿಕ್ ಮಾಡಿ:👇🏻👇🏻👇🏻👇🏻👇🏻👇🏻👇🏻👇🏻👇🏻ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು SAF group Karnataka Job & Education Info ಸೇರಲು, ಇಲ್ಲಿ ಕ್ಲಿಕ್

https://kutumbapp.page.link/U9Wv59f74312CDFx5

Share with friends

Related Post

Leave a Reply

Your email address will not be published.