Saf news job education

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ “ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಹರಿಹರ ತಾಲೂಕಿನ ಅಧ್ಯಕ್ಷರಾಗಿ ನೇಮಕವಾದ

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ “*ಕರ್ನಾಟಕ ರಾಜ್ಯ ಗ್ಯಾರಂಟಿ* ಯೋಜನೆಗಳ ಪ್ರಾಧಿಕಾರದ ಹರಿಹರ ತಾಲೂಕಿನ ಅಧ್ಯಕ್ಷರಾಗಿ ನೇಮಕವಾದ ನಮ್ಮ *ಎನ್ ಎಚ್ ಶ್ರೀನಿವಾಸ್ ನಂದಿಗಾವಿ* ಅವರಿಗೆ ಚಲುವಾದಿ ಸಮಾಜದ ಮುಖಂಡರು ಹಾಗೂ ಅಭಿಮಾನಿಗಳಿಂದ ಸನ್ಮಾನಿಸಲಾಯಿತು…*ಎನ್ ಹೆಚ್ ಶ್ರೀನಿವಾಸ್ ನಂದಿಗಾವಿ* ಸಮಾಜ ಸೇವೆಕರು ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ