Saf news job education

SHOCKING : ಬಸ್ ಚಾಲನೆ ಮಾಡುವಾಗಲೇ `ಹೃದಯಾಘಾತ’: 40 ಜನರನ್ನು ರಕ್ಷಿಸಿ ಪ್ರಾಣಬಿಟ್ಟ ಚಾಲಕ!

ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ ಬಸ್ ಚಾಲಕನೊಬ್ಬ 40 ಮಂದಿ ಪ್ರಯಾಣಿಕರನ್ನು ರಕ್ಷಿಸಿ ಪ್ರಾಣಬಿಟ್ಟಿರುವ ಘಟನೆ ನಡೆದಿದೆ.ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ರಾಯಪಲ್ಲಿ-ಚೀರಾಳ ಪಲ್ಲೆ ವೇಲುಕ್ ಆರ್ ಟಿಸಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ.ಬಸ್ ಬಾಪಟ್ಲ ಸಮೀಪದ…

Saf news job education

ಕೋಟಿ ಸಂಬಳ ಬಿಟ್ಟು ಬಟ್ಟೆಗಳನ್ನು ಒಗೆದು 500 ಕೋಟಿ ಮೌಲ್ಯದ ಸಾಮ್ರಾಜ್ಯ ಕಟ್ಟಿದ ಐಐಟಿ ಪದವೀಧರ!

ಜಾಲತಾಣಗಳಲ್ಲಿ ನೀವು ಎಂಬಿಎ ಚಾಯ್‌ವಾಲಾ, ಬಿ.ಟೆಕ್ ಪಾನಿಪುರಿವಾಲ ಎಂಬ ಹೆಸರುಗಳನ್ನು ಕೇಳಿರಬಹುದು. ಆಗಾಗ್ಗೆ ಇವರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇಂದು ನಾವು ನಿಮಗೆ ಐಐಟಿ ಲಾಂಡ್ರಿವಾಲನ ಬಗ್ಗೆ ಹೇಳಲಿದ್ದೇವೆ. ಬಟ್ಟೆಗಳನ್ನು ಒಗೆದು 500 ಕೋಟಿ ರೂ.ಗಳ ವ್ಯವಹಾರದ ಸಾಮ್ರಾಜ್ಯವನ್ನು ಕಟ್ಟಿದ್ದಾರೆ ಮತ್ತು…

Saf news job education

ರಾಜ್ಯದ `SSLC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಹೆಚ್ಚು ಅಂಕ ಪಡೆದವರಿಗೆ `ಲ್ಯಾಪ್ ಟಾಪ್’ ವಿತರಣೆ

2023-24 ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡಿ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅತಿ ಹೆಚ್ಚು ಅಂಕ ಪಡೆದ 03 ವಿದ್ಯಾರ್ಥಿ ಗಳಿಗೆ ಹಾಗೂ ಸಮಾನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಯದಾಯಕವಾಗಿ ಲ್ಯಾಪ್ ಟಾಪ್ ಗಳನ್ನು ವಿತರಿಸುವ ಯೋಜನೆಗೆ…

Saf news job education

ಚಿಂಚೋಳಿ: ತೊರೆ ನೀರಿಗೆ ಹರಿಬಿಟ್ಟ ಕಾರ್ಖಾನೆ ತ್ಯಾಜ್ಯ

ತಾಲ್ಲೂಕಿನ ಮೊಗದಂಪುರ ಮತ್ತು ಬೋನಸಪುರ ಬಳಿ ಹರಿಯುವ ದೊಮ್ಮಡೊಲು ಹೊಳೆಗೆ ರಾಸಾಯನಿಕ ಕಾರ್ಖಾನೆಯ ತ್ಯಾಜ್ಯ ಟ್ಯಾಂಕರ್ (ಬಲ್ಕರ್) ವಾಹನದ ಮೂಲಕ ತಂದು ಸುರಿದಿದ್ದರಿಂದ ತೊರೆಯಲ್ಲಿನ ಮೀನುಗಳು ಸಾವನ್ನಪ್ಪಿವೆ.ತಡರಾತ್ರಿ ವಾಹನಗಳಲ್ಲಿ ತಂದು ತ್ಯಾಜ್ಯ ಸುರಿದಿದ್ದರಿಂದ ತೊರೆಯಲ್ಲಿ ಆಶ್ರಯ ಪಡೆದ ಜಲಚರಗಳ ಜೀವಕ್ಕೆ ಅಪಾಯ…

Saf news job education

ವಿಮಾನದಂತೆ ಸೌಕರ್ಯವಿರುವ ಕಾರು ಖರೀದಿಸಿದ ಗೋಲ್ಡನ್ ಸ್ಟಾರ್ ಗಣೇಶ್: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರು ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕೆಲವೇ ವರ್ಷಗಳಲ್ಲಿ ಸೂಪರ್ ಸ್ಟಾರ್ ಆಗಿ ಹೆಸರು ಸಂಪಾದನೆ ಮಾಡಿದ್ದ ನಟ ಗಣೇಶ್, ಭಾರಿ ಗೆಲುವಿನ ನಡುವೆ ಸೋಲುಗಳನ್ನ ಕೂಡ ಕಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಕೃಷ್ಣಂ…

Saf news job education

BREAKING : ಸುಪ್ರೀಂಕೋರ್ಟ್’ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸಿಜೆಐ ನ್ಯಾ.ಸಂಜೀವ್ ಖನ್ನಾ ಹೆಸರು ಶಿಫಾರಸ್ಸು : ವರದಿ

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಸಿಜೆಐ ಕಚೇರಿಯ ಉನ್ನತ ಮೂಲಗಳು ತಿಳಿಸಿವೆ.ಹೌದು. ಸುಪ್ರೀಂಕೋರ್ಟ್'ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲು ಸಿಜೆಐ ನ್ಯಾ.ಸಂಜೀವ್ ಖನ್ನಾ ಅವರ ಹೆಸರನ್ನು…

Saf news job education

‘ಕಾನೂನು ಕುರುಡಲ್ಲ’ : ಸುಪ್ರೀಂ ಕೋರ್ಟ್’ನಲ್ಲಿ ಹೊಸ ‘ನ್ಯಾಯದೇವತೆ ಪ್ರತಿಮೆ’ ಅನಾವರಣ

ನ್ಯಾಯಾಲಯಗಳು, ಚಲನಚಿತ್ರಗಳು ಮತ್ತು ಕಾನೂನು ಕೊಠಡಿಗಳಲ್ಲಿ ಆಗಾಗ್ಗೆ ಕಣ್ಣುಮುಚ್ಚಿಕೊಂಡು ಕಾಣುವ 'ನ್ಯಾಯ ದೇವತೆ' ಪರಿಚಿತ ಪ್ರತಿಮೆ ನವ ಭಾರತದಲ್ಲಿ ಬದಲಾಗಿದೆ. ಸಾಂಕೇತಿಕ ಬದಲಾವಣೆಯಲ್ಲಿ, ಕಣ್ಣುಗಳನ್ನ ತೆಗೆದುಹಾಕಲಾಗಿದೆ ಮತ್ತು ಆಕೆ ಕೈಯಲ್ಲಿರುವ ಖಡ್ಗವನ್ನು ಸಂವಿಧಾನಕ್ಕೆ ಬದಲಾಯಿಸಲಾಗಿದೆ.ಡಿ.ವೈ.ಚಂದ್ರಚೂಡ್ಈ ಬದಲಾವಣೆಯು ದೇಶದಲ್ಲಿ ಬ್ರಿಟಿಷ್ ಯುಗದ ಕಾನೂನುಗಳ…

Saf news job education

ಜೈಲಿಂದ ಹೊರಗೆ ಬಂದವರೇ ಸಚಿವ ಜಮೀರ್‌ ಮನೆಗೆ ಹೋಗಿ ತಬ್ಬಿಕೊಂಡ ಮಾಜಿ ಸಚಿವ ನಾಗೇಂದ್ರ!

ನಿಗಮದ 187 ಕೋಟಿ ರೂ. ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಜೈಲಿನಿಂದ ಬಿಡುಗಡೆಯಾದ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಸ್ ಐಟಿ ತನಿಖೆ ನಡೆಸಿದ ವಾಲ್ಮೀಕಿ ಅಭಿವೃದ್ಧಿ ನಿಗಮದ…

Saf news job education

ಒಮರ್ ಅಬ್ದುಲ್ಲಾ ಸಂಪುಟದಲ್ಲಿ ಬಿಜೆಪಿಯ ಮಾಜಿ ನಾಯಕ ಉಪಮುಖ್ಯಮಂತ್ರಿ!

ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಬಿಜೆಪಿಯ ಮಾಜಿ ನಾಯಕ ಸುರೇಂದ್ರ ಚೌಧರಿಗೆ ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ಸುರೇಂದ್ರ ಚೌಧರಿ ಜಮ್ಮುವಿನ ನೌಶೇರಾದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.ಜಮ್ಮುವಿನ ಜನತೆಯ ಧ್ವನಿಯಾಗಿರುವುದಕ್ಕೆ ಸುರೇಂದ್ರ ಚೌಧರಿ ಅವರಿಗೆ ಈ ಸ್ಥಾನ ನೀಡಲಾಗಿದ್ದು, ತಮ್ಮ ಸರ್ಕಾರವನ್ನು…