Saf news job education

ED Raid : ಮೊದಲು ನಮಗೆ ಸಿಎಂ ಪತ್ನಿಯ ನಿವೇಶನಗಳ ಮೂಲ ದಾಖಲೆ ಕೊಡಿ -ಮುಡಾ ಅಧಿಕಾರಿಗಳಿಗೆ ಇ.ಡಿ ತಾಕೀತು!

ಮೈಸೂರಿನ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ಧಿಡೀರ್‌ ದಾಳಿ ನಡೆಸಿದ್ದು, ಮೊದಲು ನಮಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ನಿವೇಶನಗಳ ಮೂಲ ದಾಖಲೆ ಕೊಡಿ ಎಂದು ಮುಡಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಸುಮಾರು 8 ಅಧಿಕಾರಿಗಳು…

Saf news job education

ನಿವೃತ್ತ ಸರ್ಕಾರಿ ಅಧಿಕಾರಿ ಬಳಿ ಭರ್ಜರಿ 90 ಕೋಟಿ ರು. ಆಸ್ತಿ ಪತ್ತೆ!

ಮಧ್ಯಪ್ರದೇಶದ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು 90 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಿರಿಯ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಹಿಂಗೊರಾನೀಗೆ ಸೇರಿದ ಸ್ಥಳಗಳು,…

Saf news job education

ಜಾತಿಗಣತಿ ಜಾರಿಗೆ ವಿರೋಧ| ಸಿದ್ದರಾಮಯ್ಯಗೆ ಸೆಡ್ಡು ಹೊಡೆದ ಶಾಮನೂರು; ಬಿಎಸ್‌ವೈ, ಬೊಮ್ಮಾಯಿ ಭೇಟಿ

ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ತಯಾರಿಸಿರುವ ಜಾತಿ ಗಣತಿ ವರದಿಯನ್ನು ಮುಂಬರುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಅಖಿಲ ಭಾರತ ವೀರಶೈವ ಮಹಾಸಭೆ ನೇತೃತ್ತದಲ್ಲಿ ಪಕ್ಷಾತೀತವಾಗಿ ಲಿಂಗಾಯತ ನಾಯಕರು ಪ್ರತಿರೋಧ ತೋರಲು ಮುಂದಾಗಿದ್ದಾರೆ.

Saf news job education

‘ಈಶಾ ಫೌಂಡೇಶನ್’ ವಿರುದ್ಧದ ಪ್ರಕರಣ ವಜಾಗೊಳಿಸಿದ ‘ಸುಪ್ರೀಂ ಕೋರ್ಟ್’ | Isha Foundation

ಸದ್ಗುರುಗಳ ಈಶಾ ಯೋಗ ಕೇಂದ್ರದ ವಿರುದ್ಧ ತಂದೆಯೊಬ್ಬರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಸೆರೆಹಿಡಿದು ಬ್ರೈನ್ ವಾಶ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. 39…

Saf news job education

Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ

ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಗುರುವಾರ( ಅ17) ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ 45 ಮಂದಿ ಇತರರ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಇತ್ತೀಚಿನ ಸಾಮೂಹಿಕ ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಅವಾಮಿ ಲೀಗ್‌ನ ಉನ್ನತ…

Saf news job education

ಬೆಂಗಳೂರು | ಆಟೊದಲ್ಲಿ ‘ಸ್ತ್ರೀ ಶಕ್ತಿ’ ಹೆಚ್ಚಿಸಿದ ‘ನಮ್ಮ ಯಾತ್ರಿ’

ಉಚಿತವಾಗಿ ಆಟೊ ಚಾಲನೆ ಕಲಿಸಿಕೊಡುವ ಮೂಲಕ 'ನಮ್ಮ ಯಾತ್ರಿ' ಸಂಸ್ಥೆಯು ಮಹಿಳೆಯರು ಸ್ವಾವಲಂಬಿಗಳಾಗಲು ನೆರವು ನೀಡುತ್ತಿದೆ. ಈ ಯೋಜನೆಯಡಿ ಒಂದು ಸಾವಿರ ಮಹಿಳೆಯರಿಗೆ ಚಾಲನಾ ತರಬೇತಿ ನೀಡುವ ಗುರಿ ಸಂಸ್ಥೆಯ ಮುಂದಿದೆ. 2023ರ ಅಕ್ಟೋಬರ್‌ನಲ್ಲಿ ಈ ಯೋಜನೆಯನ್ನು 'ಮಹಿಳಾ ಶಕ್ತಿ' ಹೆಸರಿನಲ್ಲಿ…

Saf news job education

10 ಪತ್ನಿಯರು, 6 ಗರ್ಲ್‌ಫ್ರೆಂಡ್, 5 ಸ್ಟಾರ್ ಹೋಟೆಲ್, ಜಾಗ್ವಾರ್ ಕಾರ್; ಇದು ಕಳ್ಳನ ಲಕ್ಷುರಿ ಲೈಫ್

10 ಪತ್ನಿಯರು, 6 ಗೆಳತಿಯರನ್ನು ಹೊಂದಿರುವ ವ್ಯಕ್ತಿ ಉಳಿದುಕೊಳ್ಳುವುದು ಫೈವ್ ಸ್ಟಾರ್ ಹೋಟೆಲ್ ಮತ್ತು ಈತನಿಗೆ ಓಡಾಡಲು ಜಾಗ್ವಾರ್ ಕಾರ್ ಬೇಕು. ಇಂದು ನಾವು ನಿಮಗೆ ಹೇಳುತ್ತಿರೋದು ಯಾವುದೇ ಕೋಟ್ಯಧಿಪತಿ ಉದ್ಯಮಿಯ ಕಥೆಯಲ್ಲ. ಇದು ಕಳ್ಳನೊಬ್ಬನ ಲೈಫ್‌ಸ್ಟೈಲ್. ಈತನ ಹೆಸರು ಮೊಹಮ್ಮದ್…

Saf news job education

Controversy : ಹಿಂದೂ ಹುಡುಗರ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಯುವತಿಯರನ್ನ ವೇಶ್ಯೆಯರನ್ನಾಗಿಸಿದ ಆರೋಪ!

'ಹಿಂದುತ್ವದ ಹುಡುಗರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಮಾಜಕ್ಕೆ ಸೇರಿದ 1 ಲಕ್ಷಕ್ಕೂ ಅಧಿಕ ಹುಡುಗಿಯರನ್ನು ವೇಶ್ಯೆಯರನ್ನಾಗಿಸಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆಗಳಿವೆ' ಎಂದು ಪಂಜ ಉಪವಲಯ ಅರಣ್ಯಾಧಿಕಾರಿಯೋರ್ವ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.…

Saf news job education

Viral News : ಮೂರು ಶಿಶ್ನಗಳಿದ್ದ ವ್ಯಕ್ತಿ – ಸಾವಿನ ಬಳಿಕ ರಹಸ್ಯ ಬಯಲು.!

ನವದೆಹಲಿಬ್ರಿಟಿಷ್ ವ್ಯಕ್ತಿಯೊಬ್ಬರು ತಮಗೆ ಮೂರು ಶಿಶ್ನಗಳನ್ನು ಹೊಂದಿದ್ದಾರೆ ಎಂದು ತಿಳಿಯದೇ ತನ್ನ ಇಡೀ ಜೀವನವನ್ನೇ ಕಳೆದಿದ್ದಾರೆ ಎಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. 78 ವರ್ಷದ ಸುಮಾರು 6 ಅಡಿ ಎತ್ತರದ ಅಪರೂಪದಲ್ಲಿ ಅಪರೂಪದ ಬ್ರಿಟಿಷ್ ವ್ಯಕ್ತಿ ತಮ್ಮ ತೊಡೆಯ ಸಂದಿಯಲ್ಲಿ…

Saf news job education

Lightning: ಮಳೆಯೊಂದಿಗೆ ಬಡಿದ ಸಿಡಿಲು ನೋಡಿದ್ರೆ ನಡುಗುತ್ತೀರಿ.. ಇಷ್ಟಕ್ಕೂ ಇದು ನಡೆದಿದ್ದಾದರೂ ಎಲ್ಲಿ ಗೊತ್ತಾ?

ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಬಿದ್ದಿದೆ. ಆದರೆ ರಾಜಧಾನಿ ಚೆನ್ನೈನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಚೆನ್ನೈನಲ್ಲಿ ಮಳೆಯೊಂದಿಗೆ ಗುಡುಗು, ಮಿಂಚು(Lightning) ಆರ್ಭಟ ಹೆಚ್ಚಾಗಿದ್ದು, ಭೂಮಿಯಿಂದ ಆಕಾಶದೆತ್ತರಕ್ಕೆ ಕಂಡುಬಂದ ಸಿಡಿಲು ಭಯ ಹುಟ್ಟಿಸುತ್ತದೆ.