Saf news job education

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ.: ನಿಖಿಲ್‌

ಜೆಡಿಎಸ್ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎನ್ನುವುದು ಜೆಡಿಎಸ್ ಮುಖಂಡರು, ಕಾರ್ಯಕರ್ತರ ಅಭಿಲಾಷೆ. ಆದರೆ ಜೆಡಿಎಸ್ ಗೆ ಟಿಕೆಟ್ ನೀಡುವಂತೆ ನನ್ನ ಒತ್ತಾಯ ಇಲ್ಲ. ಈ ವಿಚಾರದಲ್ಲಿ ನನ್ನ ಕಡೆಯಿಂದ ಗೊಂದಲವಾಗಬಾರದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಶಿಗ್ಗಾವಿಯಲ್ಲಿ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ ಅವರು ಆಕಾಂಕ್ಷಿ ಎಂದು ಹೇಳಿದ್ದಾರೆ ತಪ್ಪೇನಿಲ್ಲ. ಇಂದು ಸಂಜೆ ಕುಮಾರಸ್ವಾಮಿ, ಯಡಿಯೂರಪ್ಪ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಯುತ್ತಿದೆ. ಸಮನ್ವಯ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು. ಮೋದಿಯವರ ಕಾರ್ಯಕ್ರಮ ಮೆಚ್ಚಿ ಅವರ…

Saf news job education

IND vs NZ 1st Test: ಸರ್ಫರಾಜ್ ಸೂಪರ್ ಸೆಂಚುರಿ; ಟೀಂ ಇಂಡಿಯಾ ಗೆಲ್ಲಬೇಕು ಎಂದರೆ ಏನು ಮಾಡ್ಬೇಕು?

ಅದರಲ್ಲೂ ಯುವ ಆಟಗಾರ ಸರ್ಫರಾಜ್ ಖಾನ್ (Sarfaraz Khan ) ಶತಕ ಸಿಡಿಸಿ ಮಿಂಚಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ತಮ್ಮದಾಗಿಸಿಕೊಂಡಿದ್ದಾರೆ. ನಿರ್ಣಾಯಕ ಘಟ್ಟದಲ್ಲಿ ಸೂಪರ್ ಬ್ಯಾಟಿಂಗ್ ಮೂಲಕ ವೀರೋಚಿತ ಶತಕ ಸಿಡಿಸಿದ ಸರ್ಫರಾಜ್ ಖಾನ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ ಎಂದು ಹೇಳಬಹುದು. ಟೀಮ್ ಸೌಥಿ ಎಸೆದ 57ನೇ ಓವರ್ ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿ ಸರ್ಫರಾಜ್ ಖಾನ್ ಶತಕ ಪೂರೈಸಿದರು. ಶತಕ ಪೂರೈಸಿದ ತಕ್ಷಣ ಸರ್ಫರಾಜ್ ಖಾನ್ ಜೋರಾಗಿ ಕೂಗಿ…

Saf news job education

ಖರ್ಜೂರವನ್ನು ಹೀಗೆ ಬಳಸಿ..! ಎಷ್ಟೇ ಶುಗರ್‌ ಹೆಚ್ಚಿದ್ದರು..ಸೆಕೆಂಡುಗಳಲ್ಲಿ ಕಡಿಮೆಯಾಗುತ್ತದೆ

ಕೆಫೀನ್ ಇಲ್ಲದ ನೈಸರ್ಗಿಕ ಕಾಫಿಯನ್ನು ಕುಡಿಯಲು ಬಯಸಿದರೆ, ಖರ್ಜೂರವನ್ನು ಬಳಸಿ. ಖರ್ಜೂರವನ್ನು ತಿಂದ ನಂತರ, ಬೀಜಗಳನ್ನು ಎಸೆಯದೆ, ಅವುಗಳನ್ನು ಬಳಸಿ ಕಾಫಿ ತಯಾರಿಸಿ ಸೇವಿಸಿ ಇದರಿಂದ, ಮಧುಮೇಹ ನಿಯಂತ್ರಣವಾಗುತ್ತದೆ. ಅನೇಕ ಜನರು ಕಾಫಿಯನ್ನು ಇಷ್ಟಪಡುತ್ತಾರೆ. ಬೆಳಿಗ್ಗೆ ಎದ್ದಾಗ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುವ ಅನೇಕ ಜನರಿದ್ದಾರೆ. ಆದರೆ ಮಧುಮೇಹ ರೋಗಿಗಳು ಕಾಫಿಯನ್ನು ಅತಿಯಾಗಿ ಕುಡಿಯಬಾರದು. ಮಧುಮೇಹಿಗಳು ಕೆಫೀನ್ ಅಧಿಕವಾಗಿರುವ ಸಾಮಾನ್ಯ ಕಾಫಿಯನ್ನು ಕುಡಿಯುವುದಕ್ಕಿಂತ ಡಿಕಾಫೀನ್ ಮಾಡಿದ ಕಾಫಿಯನ್ನು ಆರಿಸಿಕೊಳ್ಳುವುದು ಉತ್ತಮ. ಖರ್ಜೂರದ ಬೀಜಗಳಿಂದ ಕಾಫಿ ಮಾಡಿ ಸೇವಿಸುವುದರಿಂದ ನಿಮ್ಮ…

Saf news job education

Priyanka Gandhi-Khushboo: ಪ್ರಿಯಾಂಕಾ ಗಾಂಧಿ ವಿರುದ್ಧ ನಟಿ ಖುಷ್ಬೂ ಸ್ಪರ್ಧೆ? ಜೂ ಇಂದಿರಾ ಸೋಲಿಸಲು ಬಿಜೆಪಿ ರಣತಂತ್ರ!

ಇತ್ತ ಬಿಜೆಪಿ ಕೂಡ ರಣತಂತ್ರ ಹೂಡಿದ್ದು, ಪ್ರಿಯಾಂಕಾ ಗಾಂಧಿಗೆ ಮೊದಲ ಬಾರಿಗೇ ಸೋಲಿನ ರುಚಿ ಉಣ್ಣಿಸಲು ಬಿಗ್ ಪ್ಲಾನ್ ಅನ್ನೇ ಮಾಡಿದೆ. ಈ ಹಿಂದೆ ಅಮೇಥಿಯಿಂದ (Amethi) ರಾಹುಲ್ ಗಾಂಧಿ (Rahul Gandhi) ಸ್ಪರ್ಧಿಸಿದ್ದಾಗ, ಸ್ಮೃತಿ ಇರಾನಿಯವರನ್ನು ಬಿಜೆಪಿ ಕಣಕ್ಕಿಳಿಸಿ, ಕಾಂಗ್ರೆಸ್ ನಾಯಕನಿಗೆ ಸೋಲುಣ್ಣಿಸಿತ್ತು. ಇದೀಗ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿಗೂ ವಯನಾಡಿನಿಂದ ಸೋಲುಣಿಸಲು ಬಿಜೆಪಿ (BJP) ಪ್ಲಾನ್ ಮಾಡಿದೆ. ಅದಕ್ಕಾಗಿ ಖ್ಯಾತ ಬಹುಭಾಷಾ ನಟಿ ಖುಷ್ಬೂ (Khushboo) ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ…