Saf news job education

Lecturer’s ನೇಮಕಾತಿ: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 3,863 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!!

👆🏻👆🏻👆🏻👆🏻👆🏻👆🏻👆🏻👆🏻👆🏻PU Lecturer’s ನೇಮಕಾತಿ:💜🤍💜🤍💜🤍💜🤍💜⚫ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 3,863 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!! ಇದಕ್ಕೆ ಸಂಬಂಧಿಸಿದಂತೆ ನೇಮಕಾತಿಯ ಅಂತಿಮ ನಿಯಮಗಳನ್ನು 2024 ಅಕ್ಟೋಬರ್-15 ರಂದು ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.!!⚫ ಈಗಾಗಲೇ 814 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸರಕಾರದ ಅನುಮೋದನೆ ದೊರೆತಿದೆ.! ಮುಂದುವರೆದು 27-06-2024 ರಂದು 3,049 ಉಪನ್ಯಾಸಕರ ಹುದ್ದೆಗಳಿಗೆ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಡತವು ಪರಿಶೀಲನೆಯಲ್ಲಿದೆ.!!💜🤍💜🤍💜🤍💜🤍💜

Saf news job education

Bomb Threat: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, 6 ವಿಮಾನಗಳಲ್ಲಿ ಸ್ಫೋಟಕ ಇಟ್ಟಿದ್ದಾಗಿ ಎಚ್ಚರಿಕೆ!

ಮಂಗಳೂರು, ದುಬೈ, ತಿರುವನಂತಪುರಂ, ಮಸ್ಕಟ್ ಸೇರಿದಂತೆ ದೇಶದ ವಿವಿದ ಏರ್‌ಪೋರ್ಟ್ ಗಳಿಂದ‌ ತೆರಳುವ ವಿಮಾನಗಳಲ್ಲಿ ಬಾಂಬರ್‌ಗಳು ಇರುವುದಾಗಿ ಸಂದೇಶದಲ್ಲಿದೆ. ದೇವನಹಳ್ಳಿಮಂಗಳೂರು, ದುಬೈ, ತಿರುವನಂತಪುರಂ, ಮಸ್ಕಟ್ ಸೇರಿದಂತೆ ದೇಶದ ವಿವಿದ ಏರ್‌ಪೋರ್ಟ್ ಗಳಿಂದ‌ ತೆರಳುವ ವಿಮಾನಗಳಲ್ಲಿ ಬಾಂಬರ್‌ಗಳು ಇರುವುದಾಗಿ ಸಂದೇಶದಲ್ಲಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಎರಡನೆ ಬಾರಿಗೆ ಹುಸಿ ಬಾಂಬ್ ಸಂದೇಶ ಬಂದಿದ್ದು, ಬಾಂಬ್ ಸಂದೇಶ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಅಧಿಕಾರಿ ಮತ್ತು ಭದ್ರತಾ ಪಡೆಗಳು ಅಲರ್ಟ್ ಆಗಿದ್ದಾರೆ. ಆದರೆ, ಎಕ್ಸ್ (ಟ್ವಿಟರ್) ಖಾತೆ ಮೂಲಕ‌ ಬಂದಿರುವ ಸಂದೇಶದಲ್ಲಿ ಕೆಂಪೇಗೌಡ…

Saf news job education

Government Employee: ಅನುಕಂಪ ಆಧಾರಿತ ನೇಮಕಾತಿಯಲ್ಲಿ ಬದಲಾವಣೆ, ವಿವರ

ಅನುಕಂಪದ ನೇಮಕಾತಿ ನಿಯಮಗಳು-1996ರ ತಿದ್ದುಪಡಿ ಆದೇಶ, ಶಾಲಾ ಶಿಕ್ಷಣ ಇಲಾಖೆಯ ಕಛೇರಿಯ ಸುತ್ತೋಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಡಾ‌. ತ್ರಿಲೋಕ್ ಚಂದ್ರ ಕೆ. ವಿ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಸೂಚನೆ ಹೊರಡಿಸಿದ್ದಾರೆ. ಈವಿಷಯದನ್ವಯ ಅನುಕಂಪದ ನೇಮಕಾತಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ತಂತ್ರಾಂಶದ ಮುಖಾಂತರ ಇಇಡಿಎಸ್ ನಲ್ಲಿ ನಿರ್ವಹಿಸಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಲಾಖಾ ವೆಬ್‌ಸೈಟ್ https://schooleducation.karnataka.gov.in ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

Saf news job education

ಬೆಂಗಳೂರು : ‘BMTC’ ಬಸ್ ನಲ್ಲಿ ಸಂಚರಿಸುವಾಗ 2 ಲಕ್ಷ ಮೌಲ್ಯದ ಚಿನ್ನದ ಸರ ಕಳೆದುಕೊಂಡ ಮಹಿಳೆ : ಪ್ರಕರಣ ದಾಖಲು

ಬಸ್ ನಲ್ಲಿ ಸುಮಾರು 2, ಮೌಲ್ಯದ 25 ಗ್ರಾಂ ಚಿನ್ನವನ್ನು ಪ್ರೇಮಮ್ಮ ಎನ್ನುವವರು ಕಳೆದುಕೊಂಡಿದ್ದಾರೆ. ಎ 57 ಎಫ್ 4760 ಸಂಖ್ಯೆಯ ಬಿಎಂಟಿಸಿ ಬಸ್ ನಲ್ಲಿ ಈ ಒಂದು ಘಟನೆ ನಡೆದಿದೆ.ಸಂಬಂಧಿ ನಿಖಿಲ್ ಮನೆಗೆ ಬಸ್ ನಲ್ಲಿ ಬರುತ್ತಿದ್ದಾಗ ಈ ಒಂದು ಕೃತ್ಯ ನಡೆದಿದೆ. ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saf news job education

Sudeep Mother: ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಸುದೀಪ್, ಅಮ್ಮನ ಅಂತಿಮ ಪೂಜೆ ವೇಳೆ ಕಣ್ಣೀರಾದ ನಟ!

ಈ ವೇಳೆ ಸುದೀಪ್ ಭಾವುಕರಾದ್ರು (Emotional). ಅಮ್ಮನನ್ನು ಕಂಡು ಕಣ್ಣೀರು ಹಾಕಿದ್ರು.ಅಮ್ಮನ ಅಂತ್ಯಕ್ರಿಯೆ ನೆರವೇರಿಸಿದ ಸುದೀಪ್ಸುದೀಪ್ ಅವರ ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಗಣ್ಯರು ಅಂತಿಮ ದರ್ಶನ ಪಡೆದ್ರು. ಅಂತಿಮಯಾತ್ರೆ ಬಳಿಕ ಚಿತಾಗಾರದ ಹೊರಗೆ ಸರೋಜ ಅವರ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿದ್ರು. ಮಗ ಸುದೀಪ್ ಅವರು ಅಂತ್ಯಕ್ರಿಯೆ ನೆರವೇರಿಸಿದ್ರು.

Saf news job education

ಕುರಿಗಾಹಿಗಳಿಗೆ ಗುಡ್ ನ್ಯೂಸ್: ರಾಜ್ಯಾದ್ಯಂತ ಶಸ್ತ್ರಾಸ್ತ್ರ ಲೈಸೆನ್ಸ್ ನೀಡಲು ಸರ್ಕಾರ ಆದೇಶ

ಸಂಚಾರಿ ಕುರಿಗಾರರು ತಮ್ಮನ್ನು, ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ರಾಜ್ಯಾದ್ಯಂತ ತಮ್ಮೊಂದಿಗೆ ಬಂದೂಕು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಲೈಸೆನ್ಸ್ ನೀಡುವ ಸಂಬಂಧ ಅಗತ್ಯ ಕ್ರಮ ವಹಿಸಲು ಒಳಾಡಳಿತ ಇಲಾಖೆ ಡಿಜಿ- ಐಜಿಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಂಚಾರ ಕುರಿಗಾರರಿಗೆ ಅನುಕೂಲವಾಗುವಂತೆ ಅನೇಕ ಸೌಲಭ್ಯ ಕಲ್ಪಿಸಿರುವ ಸರ್ಕಾರ ಇದೀಗ ಶಸ್ತ್ರಾಸ್ತ್ರ ಪರವಾನಿಗೆ ಹೊಂದಲು ಅವಕಾಶ ನೀಡಿದೆ. ಸಂಚಾರ ಕುರಿಗಾರರ ಮೇಲೆ ದಾಳಿ, ಕುರಿಗಳ ಕಳವು ಪ್ರಕರಣ ಹಿನ್ನಲೆಯಲ್ಲಿ ಕುರಿಗಾಹಿಗಳ ಮನವಿ ಮೇರೆಗೆ ಈ ಕ್ರಮ…