Saftv

24 ಸಾವಿರ ಅಡಿ ಎತ್ತರದಲ್ಲಿದ್ದಾಗ 89 ಪ್ರಯಾಣಿಕರಿದ್ದ ವಿಮಾನದ ಛಾವಣಿ ಹಾರಿಹೋಯ್ತು!

24,000 ಅಡಿ ಎತ್ತರದಲ್ಲಿ ವಿಮಾನದ ಛಾವಣಿಯ ದೊಡ್ಡ ಭಾಗ ಹಾರಿಹೋಯಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಘಟನೆ ತುಂಬಾ ಭಯಾನಕ ಮತ್ತು ನಂಬಲಾಗದಂತಿತ್ತು. ಆದ್ರೆ ಈ ರೀತಿಯ ಘಟನೆಯೊಂದು ನಡೆದಿತ್ತು. ವಿಮಾನದಲ್ಲಿದ್ದ 89 ಜನರ ಪ್ರಾಣ ಅಪಾಯದಲ್ಲಿತ್ತು, ಆದರೆ ಪೈಲಟ್ ಮತ್ತು ಸಿಬ್ಬಂದಿಯ ಧೈರ್ಯ ಮತ್ತು ಕ್ಷಿಪ್ರ ನಿರ್ಧಾರ ಈ ದುರಂತದಲ್ಲಿ ಅನೇಕ ಜನರನ್ನು ಬದುಕಿಸಿತು. ಇಷ್ಟು ದೊಡ್ಡ ದುರಂತ ಸಂಭವಿಸಿದರೂ ಪ್ರಯಾಣಿಕರು ಬದುಕುಳಿದಿದ್ದರು. ಸ್ವಲ್ಪ ಸಮಯದಲ್ಲೇ ವಿಮಾನದ ಛಾವಣಿಯ ದೊಡ್ಡ ಭಾಗ ಸಿಡಿದು ಗಾಳಿಯಲ್ಲಿ…

Saftv

ರಾಜ್ಯದಲ್ಲಿ ಭಾರಿ ಮಳೆಯಿಂದ ಅವಾಂತರ: ಹಲವೆಡೆ ಸಾವಿರಾರು ಎಕರೆ ಬೆಳೆ ನಾಶ: ರೈತರು ಕಂಗಾಲು

ಹಲವಡೆ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ಹೊಲ, ಗದ್ದೆ, ತೋಟಗಳು ಜಲಾವೃತಗೊಂಡಿವೆ. ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು, ಶಿವಮೊಗ್ಗ, ಚಿತ್ರದುರ್ಗ ಮೊದಲಾದ ಕಡೆ ಮನೆಗಳು ಕುಸಿದಿವೆ.ಭಾರಿ ಮಳೆ ಕಾರಣ ಅಡಿಕೆ, ಬಾಳೆ, ತೆಂಗು, ಭತ್ತ, ಉದ್ದು, ಈರುಳ್ಳಿ, ಟೊಮೆಟೊ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಗದಗ ಸೇರಿ ಹಲವೆಡೆ ಭಾರಿ ಮಳೆಯಿಂದಾಗಿ ಬೆಳೆ ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಹಾನಿಯ ಸಮೀಕ್ಷೆ…