24 ಸಾವಿರ ಅಡಿ ಎತ್ತರದಲ್ಲಿದ್ದಾಗ 89 ಪ್ರಯಾಣಿಕರಿದ್ದ ವಿಮಾನದ ಛಾವಣಿ ಹಾರಿಹೋಯ್ತು!
ಹವಾಯಿಯ ಅಲೋಹಾ ಏರ್‌ಲೈನ್ಸ್‌ನ ಫ್ಲೈಟ್ 243ರ ಛಾವಣಿ 24,000 ಅಡಿ ಎತ್ತರದಲ್ಲಿ ಹಾರಿಹೋಗಿತ್ತು. 89 ಪ್ರಯಾಣಿಕರ ಪ್ರಾಣ ಅಪಾಯದಲ್ಲಿತ್ತು. ಪೈಲಟ್‌ನ ಸಮಯಪ್ರಜ್ಞೆಯಿಂದ ಎಲ್ಲರೂ ಬದುಕುಳಿದಿದ್ದರು. ಹಲವರಿಗೆ ವಿಮಾನ ಪ್ರಯಾಣ ತುಂಬಾ ರೋಮಾಂಚನಕಾರಿ. ಆಕಾಶದಲ್ಲಿ ಹಾರಲು ಅವರಿಗೆ ತುಂಬಾ ಇಷ್ಟ.ಜನರಿಗೆ ವಿಮಾನದ ಮೇಲೆ…