Saf news job education

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

ಸುಮಾರು 45 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ದಾವವಣಗೆರೆಯಿಂದ ಹರಪನಹಳ್ಳಿ ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸತ್ತೂರು ಗ್ರಾಮದ ಬಳಿ ಕೆರೆ ಹತ್ತಿರ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಸತ್ತೂರು ಗ್ರಾಮದ ಹನುಮಕ್ಕ (51)ಎಂಬ ಮಹಿಳೆ ಮೃತಪಟ್ಟಿದ್ದು, ಸುಮಾರು 6ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಸ್ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ

Saf news job education

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

ಅಕ್ಟೋಬರ್‌ 31ಕ್ಕೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್‌ ಪಟ್ಟಿಯನ್ನು ಪ್ರಕಟ ಮಾಡಬೇಕಾಗಿದೆ.ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಈ ಬಾರಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ನೊಂದಿಗೆ ಮುಂದುವರಿಯಲಿದ್ದಾರೆಯೇ ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ.ಹೊಸ ಐಪಿಎಲ್ ಧಾರಣ ನಿಯಮಗಳ (Retention Rules) ಪ್ರಕಾರ, ಸಿಎಸ್‌ಕೆ ಧೋನಿಯನ್ನು 4 ಕೋಟಿ ರೂ.ಗೆ ‘ಅನ್‌ಕ್ಯಾಪ್ಡ್ ಆಟಗಾರ’ ಆಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಆಟಗಾರನ ಅಥವಾ ಫ್ರಾಂಚೈಸ್‌ ನ ಕಡೆಯಿಂದ ಯಾವುದೇ…

Saf news job education

No Legitimate Reason’, Says SP Leader Sumaiya Rana as UP Police Stop Her From Entering Bahraich

Lucknow: The Uttar Pradesh Police on October 23 barred Samajwadi Party leader Sumaiya Rana from entering Bahraich district, which has seen communal violence in mid-October. This comes after the state administration prevented a delegation of the Jamiat Ulema-i-Hind from visiting the violence-affected area Rana, the vice-president of SP’s women’s wing (Samajwadi Mahila Sabha) and daughter…

Saf news job education

Karnataka: Congress picks Yasir Ahmed Khan Pathan against BJP’s Bharat Bommai for Shiggaon bypollRead

Pathan who lost from Shiggaon in 2023 is Cong pick for Nov 13 bypoll Bengaluru, Oct 24 (PTI) Congress on Thursday announced Yasir Ahmed Khan Pathan as the party’s candidate for the November 13 Assembly by-poll from Shiggaon segment. Pathan had faced defeat against former Chief Minister Basavaraj Bommai of the BJP in the 2023…

Saf news job education

ನರ್ಸರಿ ಶಿಕ್ಷಣ ಬಲು ದುಬಾರಿ, ಓರಿಯಂಟೇಶನ್ ಶುಲ್ಕ ನೋಡಿ ನೆಟ್ಟಿಗರು ದಂಗು!

ಪಾಲಕರು ಮಾಸ್ಟರ್ ಡಿಗ್ರಿ (Master degree) ಯವರೆಗೆ ಮಾಡಿದ ವೆಚ್ಛ ಈಗ ಮಕ್ಕಳ ಒಂದು ವರ್ಷದ ಶಿಕ್ಷಣದ ಶುಲ್ಕ (Tuition Fee) ವಾಗಿದೆ. ಈಗಿನ ದಿನಗಳಲ್ಲಿ ಮೆಟ್ರೋ ನಗರ (Metro City) ಗಳಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸೋದು ದುಬಾರಿಯಾಗಿದೆ. ತಟ್ಟಿದ್ದು, ಮುಟ್ಟಿದ್ದಕ್ಕೆಲ್ಲ ಶಾಲೆ ಆಡಳಿತ ಮಂಡಳಿ ಚಾರ್ಜ್ ಮಾಡುತ್ತೆ.ಗಗನಕ್ಕೇರಿದ ಶಾಲಾ ಶುಲ್ಕ, ಪಾಲಕರಿಗೆ ದೊಡ್ಡ ಹೊಣೆಯಾಗ್ತಿದೆ. ಖಾಸಗಿ ಶಾಲೆಯಲ್ಲಿ ಅಂತರಾಷ್ಟ್ರೀಯ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗ್ತಿದೆ. ಶ್ರೀಮಂತ ಕುಟುಂಬವನ್ನು ಗುರಿಯಾಗಿಸಿಕೊಂಡು ಶುಲ್ಕವನ್ನು ಫಿಕ್ಸ್ ಮಾಡಲಾಗ್ತಿದೆ. ಆದ್ರೆ ಈ ಶುಲ್ಕ,…

Saf news job education

7 ಮಕ್ಕಳನ್ನು ಮನೆಯಲ್ಲಿ ಬಿಟ್ಟು ತಾಯಿ ಪರಾರಿ; ಅಮ್ಮ ಬೇಕೆಂದು ಅಳುತ್ತಾ ಪೊಲೀಸ್ ಠಾಣೆಗೆ ಬಂದ ಮಕ್ಕಳು

ಕನೌಜ್: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ 7 ಮಕ್ಕಳನ್ನು ದಿಢೀರನೆ ಬಿಟ್ಟು ದೂರ ಹೋಗಿದ್ದಾಳೆ. ಮಹಿಳೆಯ 7 ಮಕ್ಕಳಲ್ಲಿ ಒಂದು ಪುಟ್ಟ ಹೆಣ್ಣು ಮಗು ಕೂಡ ಸೇರಿದೆ. ಆ ಮಗು ತುಂಬಾ ಅಳುತ್ತಿದೆ. ಚಿಕ್ಕ ಮಗು ತನ್ನ ತಾಯಿಯಿಂದ ದೂರವಿರುವುದು ತುಂಬಾ ಕಷ್ಟ. ಅದೇ ಗ್ರಾಮದಲ್ಲಿ ವಾಸವಾಗಿರುವ ಇನ್ನೋರ್ವ ಮಹಿಳೆ ಆಕೆಯನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ಸೇರಿಸಿಕೊಂಡಿದ್ದಾಳೆ ಎಂದು ಆ ಮಹಿಳೆಯ ಸೋದರ ಮಾವ ಆರೋಪಿಸಿದ್ದಾರೆ. ಈ ಬಗ್ಗೆ ಮಹಿಳೆಯ ಸೋದರ ಮಾವ ಪೊಲೀಸ್ ಠಾಣೆಯಲ್ಲಿ…

Saf news job education

ನನ್ನ ಮೇಲೆ ನಂಬಿಕೆಯಿಡಿ ರೋಹಿತ್ ಭಾಯಿ ಎಂದು ಬೇಡಿಕೊಂಡ ಸರ್ಫರಾಜ್ ಖಾನ್: ಮುಂದೇನಾಯ್ತು ವಿಡಿಯೋ ನೋಡಿ

24 ನೇ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಗ್ ಮಾಡುತ್ತಿದ್ದರು. ಈ ವೇಳೆ ವಿಲ್ ಯಂಗ್ ಗ್ಲೌಸ್ ಸವರಿಕೊಂಡ ಹೋದ ಚೆಂಡನ್ನು ವಿಕೆಟ್ ಕೀಪರ್ ರಿಷಭ್ ಪಂತ್ ಕ್ಯಾಚ್ ಮಾಡಿದ್ದರು. ತಕ್ಷಣವೇ ರವಿಚಂದ್ರನ್ ಅಶ್ವಿನ್ ಮತ್ತು ಅಲ್ಲೇ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಜೋರಾಗಿ ಔಟ್ ಗೆ ಮನವಿ ಮಾಡಿದರು.ಅತ್ತ ಅಂಪಾಯರ್ ಔಟ್ ಕೊಡಲಿಲ್ಲ. ಇತ್ತ ರೋಹಿತ್ ಶರ್ಮಾ, ಕೀಪರ್ ರಿಷಭ್ ಪಂತ್ ಸೇರಿದಂತೆ ಯಾವುದೇ ಆಟಗಾರರೂ ಡಿಆರ್ ಎಸ್ ಗೆ ಮನವಿ ಸಲ್ಲಿಸಲು ಮನಸ್ಸು…

Saf news job education

BREAKING : ಬೆಂಗಳೂರು ಬಾಬುಸಾಬ್ ಪಾಳ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಹಳೆ ಕಟ್ಟಡದ ಮೇಲೆ ಹೊಸ ಕಟ್ಟಡ ನಿರ್ಮಾಣ!

ಹೌದು ಈ ಕುರಿತು ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಆಯುಕ್ತರು, ಸೇರಿದಂತೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲಿನ ಸ್ಥಳೀಯರು ಪತ್ರ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿ ಖಾತಾ ಇರುವ ಜಾಗದಲ್ಲಿ ಆರು ಅಂತಸ್ತಿನ ಕಟ್ಟಡ ಕಟ್ಟುತ್ತಿರೋದು, ಕಳಪೆ ಕಾಮಗಾರಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಸ್ಥಳೀಯರು ಪತ್ರ ಬರೆದು ಎಚ್ಚರಿಸಿದ್ದಾರೆ. ಆದರೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಮಾಲೀಕ 40-60 ಅಡಿ ಅಂತಸ್ತಿನ ಕಟ್ಟಡವನ್ನು ಬಿ ಖಾತಾ ಜಾಗದಲ್ಲಿ ಖರೀದಿಸಿದ್ದಾರೆ.ಇವಳೆ…

Saf news job education

BREAKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ‘BMTC’ ಕಂಡಕ್ಟರ್ ಕೊಲೆಗೆ ಯತ್ನಿಸಿದ ಪ್ರಯಾಣಿಕ!

ಹೌದು ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಕೊಲೆಗೆ ಯತ್ನ ನಡೆದಿದ್ದು, ಪ್ರಯಾಣಿಕನೊಬ್ಬ ಕಂಡಕ್ಟರ್ ತಲೆಗೆ ಕಲ್ಲಿನಿಂದ ಹೊಡೆಡಿದ್ದಾನೆ.ಅಕ್ಟೋಬರ್ 18 ರಂದು ಟಿನ್ ಫ್ಯಾಕ್ಟರಿ ಬಳಿ ಈ ಒಂದು ಘಟನೆ ನಡೆದಿದೆ. ಕಂಡಕ್ಟರ್ ಹಾಗೂ ಪ್ರಯಾಣಿಕ ನಡುವೆ ಸಣ್ಣ ಗಲಾಟೆ ಆಗಿತ್ತು ಇದರಿಂದ ಕೋಪಗೊಂಡ ಪ್ರಯಾಣಿಕ ಕಲ್ಲಿನಿಂದ ಹೊಡೆದು ಕೊಲೆಗೆ ಎತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಕಲ್ಲಿನಿಂದ ಹೊಡೆಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಇದೀಗ ಸೆರೆಯಾಗಿದೆ.

Saf news job education

Bpl Card: ಬಿಪಿಎಲ್‌ ಪಡಿತರ ಕಾರ್ಡ್‌ ನಿಮ್ಮಲ್ಲಿದೆಯೇ?; ಈ ವ್ಯಾಪ್ತಿಗೆ ಬಂದರೆ ವಾಪಾಸ್‌ ಕೊಟ್ಟು ಬಿಡಿ, ಇಲ್ಲದಿದ್ದರೆ ಕಠಿಣ ಶಿಕ್ಷೆ ಕಾದಿದೆ

ಮತ್ತೆ ಕೆಲವರಿಗೆ ಭಾರೀ ದಂಡವನ್ನೂ ವಿಧಿಸಿದೆ. ಈಗಂತೂ ಗ್ಯಾರಂಟಿ ಯೋಜನೆ ಜಾರಿಗೊಂಡ ನಂತರ ಬಿಪಿಎಲ್‌ ಕಾರ್ಡ್‌ದಾರರಿಗೆ ಹೆಚ್ಚಿನ ಸೌಲಭ್ಯ ಸಿಗುತ್ತಿದ್ದರೆ, ಸರ್ಕಾರಕ್ಕೆ ಭಾರೀ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವೇತನ ಪಡೆಯುತ್ತಿರುವವರು ಮತ್ತು ಕಾರು ಹಾಗೂ ಟ್ಯಾಕ್ಟರ್ ಇದ್ದೂ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿ ಪಡೆದವರಿಗೆ ರಾಜ್ಯ ಸರ್ಕಾರ ಹೊಸ ಸೂಚನೆ ನೀಡಿದೆ. ಸರ್ಕಾರದ ಮಾನದಂಡ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ಅವರ ವಿರುದ್ಧ ಕಠಿಣ…