Saf news job education

Shiggaon town witnessed huge road shows by both the Congress and the BJP on the last day for filing nomination papers for the byelections

While the roadshow of Congress candidate Yasir Ahmed Khan Pathan was led by Ministers Eshwar Khandre, Satish Jarkiholi, B.Z. Zameer Ahmed Khan, district-in-charge Minister Shivanand Patil and some MLAs, the BJP roadshow of its nominee Bharath Bommai was led by former Chief Ministers B.S. Yediyurappa and Basavaraj Bommai, Union Minister Pralhad Joshi and a host…

Saf news job education

ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಈಗ ಎಲ್ಲಾ ವಯೋವೃದ್ಧರಿಗೂ ಅವಕಾಶ ಕೊಡಲಾಗಿದೆ. ಪಿಎಂ ಜೆಎವೈ ಸ್ಕೀಮ್ನ ಸಮಗ್ರ ಮಾಹಿತಿ ಇಲ್ಲಿದೆ…ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ವಿಮಾ ಸೌಲಭ್ಯ ಪಡೆಯಲು ಅಶಕ್ತ ಎನಿಸುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ. ಗ್ರಾಮೀಣ ಭಾಗದವರು, ಎಸ್ಸಿ ಎಸ್ಟಿ ಸಮುದಾಯದವರು, ನಿರ್ಗತಿಕರು, ಅಶಕ್ತರು ಈ ಸ್ಕೀಮ್ ಅಡಿಯಲ್ಲಿ ಉಚಿತವಾಗಿ ಇನ್ಷೂರೆನ್ಸ್ ಪಡೆಯಲು ಅವಕಾಶ…

Saf news job education

Channapatna: ಸುಮಲತಾಗೆ ಶಿವರಾಮೇಗೌಡ ಅವಹೇಳನ ಮಾಡಿದ್ದಕ್ಕೆ ನಿಖಿಲ್‌ಗೆ ಸೋಲು, ಈಗ ಯೋಗೇಶ್ವರ್ ಸರದಿ! ಹೀಗಂದಿದ್ದೇಕೆ ಜೆಡಿಎಸ್ ಶಾಸಕ?

ಅದರಲ್ಲೂ ಕಾಂಗ್ರೆಸ್ ಹಾಗೂ ದೇವೇಗೌಡ ಕುಟುಂಬದ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ದೇವೇಗೌಡರ ಕುಟುಂಬ ನರಬಲಿ ಪಡೆಯುತ್ತದೆ ಎಂಬ ಮಾಜಿ ಸಂಸದ ಶಿವರಾಮೇಗೌಡರ (Shivaramegowda) ಹೇಳಿಕೆಗೆ ಶಾಸಕ ಕಂದಕೂರ (Kandakur) ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಶಿವರಾಮೇಗೌಡರ ವಿರುದ್ಧ ಕಂದಕೂರ ಆಕ್ರೋಶ ದೇವೇಗೌಡರ ಕುಟುಂಬ ನರಬಲಿ ಪಡೆಯುತ್ತೆ ಎಂಬ ಶಿವರಾಮೆಗೌಡ ಹೇಳಿಕೆಗೆ ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಶರಣು ಗೌಡ ಕಂದಕೂರ, ಈ ಹಿಂದೆ ಶಿವರಾಮೇಗೌಡ ಅವರು ಸುಮಲತಾ ಅವರಿಗೆ ಅವಹೇಳನವಾಗಿ ಮಾತಾಡಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲಾಗಿತ್ತು. ಈಗ ಶಿವರಾಮೆಗೌಡ…

Saf news job education

Actor Vijay: ‘ದಳಪತಿ’ ಗ್ರ್ಯಾಂಡ್ ಎಂಟ್ರಿ, 5 ಲಕ್ಷಕ್ಕೂ ಹೆಚ್ಚು ಜನ, ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ ಶೇಕ್ ಮಾಡಿದ ವಿಜಯ್!

Actor Vijay: ‘ದಳಪತಿ’ ಗ್ರ್ಯಾಂಡ್ ಎಂಟ್ರಿ, 5 ಲಕ್ಷಕ್ಕೂ ಹೆಚ್ಚು ಜನ, ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ ಶೇಕ್ ಮಾಡಿದ ವಿಜಯ್!ಸ್ಟಾರ್ ನಟ ವಿಜಯ್ (Actor Vijay) ಪಾಲಿಟಿಕ್ಸ್ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಎಲೆಕ್ಷನ್ (Assembly Election) ಮೇಲೆ ಕಣ್ಣಿಟ್ಟಿರುವ ತಮಿಳು ನಟ ವಿಜಯ್ ಇದೀಗ ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ (Tamilnadu) ಶೇಕ್ ಮಾಡಿದ್ದಾರೆ.ತಮಿಳಿಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಮೊದಲ ಸಮಾವೇಶ ವಿಕ್ರವಾಂಡಿಯಲ್ಲಿ ನಡೆದಿದೆ. ಮೊದಲ ಸಮಾವೇಶದಲ್ಲೇ ವಿಜಯ್…