Saftv

BIG NEWS: ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದೂಡಿಕೆ

ಮಂಡ್ಯ ಜಿಲ್ಲೆಯ ಕಾರ್ಮೆಲ್ ಶಿಕ್ಷಣ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಪದವಿ ಪೂರ್ವ ಶಿಕ್ಷಣ ಇಲಖೆ ಪ್ರಭಾರ ಉಪನಿರ್ದೇಶಕರು ಕಾರ್ಮೆಲ್ ಶಿಕ್ಷಣ ಸಂಸ್ಥೆ ಮೇಲೆ ಶಿಸ್ತು ಕ್ರಮಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ನಡೆಯಬೇಕಿದ್ದ ಜೀವಶಾಸ್ತ್ರ ವಿಷಯದ ಪರೀಕ್ಷೆಯನ್ನು ನವೆಂಬರ್ 19ಕ್ಕೆ ಮುಂದುಡಲಾಗಿದೆ.ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ತನಿಖೆಯಿಂದ ದೃಢವಾಗಿದೆ. ಹಾಗಾಗಿ ಕಾರ್ಮೆಲ್ ಕಾಲೇಜು ಸಂಸ್ಥೆ ವಿರುದ್ಧ ಶಿಸ್ತು ಕ್ರಮಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ…

Saftv

SDA ನೇಮಕಾತಿ Updates:ಈಗಾಗಲೇ ಹೊರಡಿಸಬೇಕಾಗಿದ್ದ SDA ಹುದ್ದೆಗಳ

👆🏻👆🏻👆🏻👆🏻👆🏻👆🏻👆🏻👆🏻👆🏻SDA ನೇಮಕಾತಿ Updates:✍🏻📋✍🏻📋✍🏻📋✍🏻📋✍🏻⚫ ಈಗಾಗಲೇ ಹೊರಡಿಸಬೇಕಾಗಿದ್ದ SDA ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ ಆರಂಭವಾಗುವ ಬದಲು ವಿಳಂಬವಾಗಿದ್ದೇಕೆ.?⚫ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿ ಸುಮಾರು 8-10 ತಿಂಗಳು ಕಳೆದರೂ ಇನ್ನೂ ಅರ್ಜಿ ಆಹ್ವಾನಿಸಿಲ್ಲ ಏಕೆ.?⚫ SDA ಗೆ 2015 ರ Syllabus ನಂತೆ ಪರೀಕ್ಷೆ ನಡೆಸುತ್ತಾರೋ ಅಥವಾ Syllabus ಬದಲಾಗತ್ತೋ.? ⚫ RTI ನಲ್ಲಿ ಕೇಳಿದ ಮಾಹಿತಿಗೆ KPSC ನೀಡಿದ ಮಾಹಿತಿ ಇದರಲ್ಲಿದೆ.!!⚫ ಈ ಕುರಿತು ಇನ್ನಷ್ಟು ಮಾಹಿತಿ:👇🏻👇🏻👇🏻👇🏻👇🏻👇🏻👇🏻👇🏻👇🏻

Saftv

ಒಳಮೀಸಲಾತಿ ಸಮಿತಿ:

👆🏻👆🏻👆🏻👆🏻👆🏻👆🏻👆🏻👆🏻ಒಳಮೀಸಲಾತಿ ಸಮಿತಿ:✍🏻📋✍🏻📋✍🏻📋✍🏻📋ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಬಹುದಿನಗಳ ಬೇಡಿಕೆಯಂತೆ ಒಳ ಮೀಸಲಾತಿ ಕಲ್ಪಿಸಲು 12-11-2024 ರಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಶ್ರೀ HN ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.!! ವರದಿಯನ್ನು ಸಲ್ಲಿಸಲು 2 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿದ್ದು, ಈ ವರದಿ ಬಂದು ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ಹೊಸ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ, ಆದರೆ ಹಳೆಯ ನೇಮಕಾತಿಗಳನ್ನಲ್ಲ.!!✍🏻📋✍🏻📋✍🏻📋✍🏻📋