Saf news job education

Bengaluru Crime: 2 ದಿನ ಮುಕ್ಕಿ ತಿಂದು, 3ನೇ ದಿನ ಅದೇ ಕೋಣೆಯಲ್ಲಿ ಕೊಂದ ಹಂತಕ?! ಬೆಚ್ಚಿ ಬೀಳಿಸುತ್ತೆ ‘ಮಾಯಾ’ ಮರ್ಡರ್ ಮಿಸ್ಟರಿ!

Bengaluru Crime: 2 ದಿನ ಮುಕ್ಕಿ ತಿಂದು, 3ನೇ ದಿನ ಅದೇ ಕೋಣೆಯಲ್ಲಿ ಕೊಂದ ಹಂತಕ?! ಬೆಚ್ಚಿ ಬೀಳಿಸುತ್ತೆ ‘ಮಾಯಾ’ ಮರ್ಡರ್ ಮಿಸ್ಟರಿ!ಬೆಂಗಳೂರು: ಇಂದಿರಾನಗರದ (Indira Nagar) ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು (Assam Girl) ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು.ಇದೀಗ ಇಂದಿರಾನಗರದಲ್ಲಿ ನಡೆದ ಅಸ್ಸಾಂ ಮೂಲದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆರವ್ ಹನೋಯ್‌ನ ಪತ್ತೆಗೆ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.ಇಂದಿರಾನಗರ…

Saf news job education

ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಟಾಪ್ 10 ರಾಜ್ಯಗಳು! ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ

ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರತದ ರಾಜ್ಯಗಳ ಸಾಕ್ಷರತಾ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವಿದೆ. ದೇಶದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಟಾಪ್ 10 ರಾಜ್ಯಗಳ ಬಗ್ಗೆ ಈ ಪೋಸ್ಟ್‌ನಲ್ಲಿ ನೋಡೋಣ. ಕೇಂದ್ರ ಶಿಕ್ಷಣ ಸಚಿವಾಲಯವು ಭಾರತದ ರಾಜ್ಯಗಳ ಸಾಕ್ಷರತಾ ಪ್ರಮಾಣದ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ರಾಜ್ಯಗಳ ನಡುವಿನ ಸಾಕ್ಷರತಾ ಪ್ರಮಾಣದಲ್ಲಿ ದೊಡ್ಡ ಅಂತರವನ್ನು ತೋರಿಸುತ್ತದೆ. ಕೇರಳದಲ್ಲಿ 94% ಸಾಕ್ಷರತೆ, ಲಕ್ಷದ್ವೀಪದಲ್ಲಿ 91.85% ಮತ್ತು ಮಿಜೋರಾಂನಲ್ಲಿ 91.33% ಸಾಕ್ಷರತೆ ಇದೆ…