Saf news job education

KAS Time Table:✍🏻📋✍🏻📋✍🏻📋2024 ಅಗಸ್ಟ್-29 ರಂದು ನಡೆಸಲು

👆🏻👆🏻👆🏻👆🏻👆🏻👆🏻KAS Time Table:✍🏻📋✍🏻📋✍🏻📋2024 ಅಗಸ್ಟ್-29 ರಂದು ನಡೆಸಲು ಉದ್ದೇಶಿಸಿರುವ 384 ಗೆಜೆಟೆಡ್ ಪ್ರೊಬೇಷನಸ್೯ ಹುದ್ದೆಗಳ ನೇಮಕಾತಿಯ ಪೂರ್ವಭಾವಿ (KAS Prelims) ಮರುಪರೀಕ್ಷೆಯ ವೇಳಾಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ. ನಾಳೆ/ನಾಡಿದ್ದು Hall Ticket ಪ್ರಕಟಗೊಳ್ಳಲಿದೆ.!!📋✍🏻📋✍🏻📋✍🏻📋✍🏻📋✍🏻