Browse

Rain Alert: ಮಳೆ.. ಮಳೆ.. ಮುಂದಿನ 48 ಗಂಟೆ ಹೊರಗೆ ಹೋಗದೇ ಇದ್ದರೆ ಒಳ್ಳೆಯದು!

ಮಳೆ.. ಎಲ್ಲೆಲ್ಲೂ ಮತ್ತೆ ಮಳೆ ಶುರುವಾಗಿದೆ. ಇನ್ನೇನು ಮುಂಗಾರು ಮಳೆ ಅಬ್ಬರ ಮುಕ್ತಾಯ ಆಯ್ತು, ಮತ್ತೆ ಮಳೆ ಬರಲ್ಲ ಬಿಡು ಅಂತಾ ಅಂದುಕೊಳ್ಳುವ ಸಮಯದಲ್ಲೇ, ಇದೀಗ ಮತ್ತೆ ಹಿಂಗಾರು ಮಳೆ ತನ್ನ ಅಸಲಿ ಮುಖ …