402 PSI Final Marks:✍🏻🔥✍🏻🔥✍🏻🔥✍🏻🔥⚫ 2024

👆🏻👆🏻👆🏻👆🏻👆🏻👆🏻👆🏻👆🏻402 PSI Final Marks:✍🏻🔥✍🏻🔥✍🏻🔥✍🏻🔥⚫ 2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಗಳ ಪಟ್ಟಿ (Final Score List) ಯನ್ನು KEA ಇದೀಗ ಪ್ರಕಟಿಸಿದೆ, ಶೀಘ್ರದಲ್ಲಿಯೇ ಈ ಅಂತಿಮ ಅಂಕ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ, ಆ ಇಲಾಖೆಯವರೇ ಆಯ್ಕೆಪಟ್ಟಿಯನ್ನು ಪ್ರಕಟಿಸುತ್ತಾರೆ.!!⚫ Paper-1 ಗೆ 313 & Paper-2 ಗೆ 219 ಆಕ್ಷೇಪಣೆಗಳು ಸೇರಿದಂತೆ ಒಟ್ಟಾರೆ 532 Objections ಸಲ್ಲಿಕೆಯಾಗಿದ್ದವು.!⚫ ಪತ್ರಿಕೆ-1 ರ 1ನೇ & 2ನೇ ಮೌಲ್ಯಮಾಪನದಲ್ಲಿ 8 ಅಥವಾ 8 ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸವಾಗಿದ್ದಲ್ಲಿ 3ನೇ ಮೌಲ್ಯಮಾಪನ ಮಾಡಲಾಗಿದೆ.!!✍🏻📋✍🏻📋✍🏻📋✍🏻📋✍🏻📋

Share with friends

Related Post

Leave a Reply

Your email address will not be published.