5 ಲಕ್ಷ ರೂ. ಒಳಗಿನ ಆರೋಗ್ಯ ವಿಮೆಗೆ ಜಿಎಸ್‌ಟಿ ವಿನಾಯಿತಿನವದೆಹಲಿ: ಟರ್ಮ್ ಲೈಫ್ ಇನ್ನೂರನ್ಸ್ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತಕ್ಕೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲು ಶನಿವಾರ ನಡೆದ ರಾಜ್ಯಗಳ ಸಚಿವರ ಸಮಿತಿಯ (ಗ್ರೂಪ್ ಆಫ್ ಮಿನಿಸ್ಟರ್ಸ್- ಜಿಒಎಂ) ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ.ವಿವರ ಪುಟ 5