ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ; ವಿಡಿಯೋ ವೈರಲ್‌

ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ; ವಿಡಿಯೋ ವೈರಲ್‌ಇದರ ವಿಡಿಯೋ ವೈರಲ್ ಆಗಿದ್ದು, ಜನಮನ ಸಳೆದಿದೆ. ಮಹಿಳೆ ದೇವಸ್ಥಾನದ ಒಳಗೆ ಕಿಟಕಿಯ ಬದಿಗೆ ಕುಳಿತು ಸ್ತೋತ್ರ ಪಠಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸರಗಳ್ಳ ಕಿಟಕಿಯಿಂದ ಕೈ ಹಾಕಿ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಎಳೆದೊಯ್ದಿರುವುದು ಕಂಡುಬಂದಿದೆ. ಮಹಿಳೆಯ ಕತ್ತಿಗೂ ಗಾಯವಾಗಿದ್ದು, ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ. ಅರೆಕ್ಷಣ ಭಯ ಹುಟ್ಟಿಸುವ ವಿಡಿಯೋವನ್ನು ಎಕ್ಸ್‌ನ ಯಾರಿವನು ಅನ್ನೋನು ಖಾತೆಯಲ್ಲಿ ಶೇರ್ ಮಾಡಲಾಗಿದೆ.ವಿಡಿಯೋದಲ್ಲಿ ಏನಿದೆ; ಎಲ್ಲಿ ನಡೆದ ಘಟನೆಯಾರಿವನು ಅನ್ನೋನು (@memesmaadonu) ಖಾತೆಯಲ್ಲಿ ನಿನ್ನೆ (ಅಕ್ಟೋಬರ್‌ 14) ಶೇರ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ದೇವಿ ಸ್ತೋತ್ರಖಾತೆಯಲ್ಲಿ ನಿನ್ನೆ (ಅಕ್ಟೋಬರ್‌ 14) ಶೇರ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ದೇವಿ ಸ್ತೋತ್ರ ಪಠಿಸುತ್ತಿರುವ ದೃಶ್ಯ ಇದೆ. 23 ಸೆಕೆಂಡ್‌ ವಿಡಿಯೋ ಶುರುವಾಗಿ ಕೆಲವು
Share with friends

Related Post

Leave a Reply

Your email address will not be published.