ಕನ್ನಡಪ್ರಭ 3 ದಿನದಲ್ಲಿ 1.22 ಲಕ್ಷ ಭಕ್ತರಿಂದ ಅಯ್ಯಪ್ಪ ದರ್ಶನ: ಭಾರಿ ರಶ್ಪ safgroupPosted on October 20, 2024 Saf news job education No Comments ಕನ್ನಡಪ್ರಭ3 ದಿನದಲ್ಲಿ 1.22 ಲಕ್ಷ ಭಕ್ತರಿಂದ ಅಯ್ಯಪ್ಪ ದರ್ಶನ: ಭಾರಿ ರಶ್ಪ ಟ್ಟಣಂತಿಟ್ಟ (ಕೇರಳ): ತುಲಾ ಮಾಸದಲ್ಲಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು, ಈ ಬಾರಿ ಆ.16ರಿಂದ ಇಲ್ಲಿಯವರೆಗೆ 1.22 ಲಕ್ಷ ಮಂದಿ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಇದರಿಂದ ಸರತಿ ಯಲ್ಲಿ ನೂಕುನುಗ್ಗಲು ಉಂಟಾಗಿದೆ. ಈ ಬಾರಿ ಆನ್‌ಲೈನ್ ಬುಕ್ಕಿಂಗ್ ಸಂಖ್ಯೆಯೂ ಏರಿಕೆಯಾ ಗಿದ್ದು, ಶುಕ್ರವಾರ ಮತ್ತು ಶನಿವಾರ 2 ದಿನದಲ್ಲಿ ಆನ್‌ಲೈನ್ ಬುಕ್ಕಿಂಗ್‌ನಲ್ಲಿ 50,000 ಮಂದಿ ಬುಕ್ ಮಾಡಿಕೊಂಡಿದ್ದಾರೆ. ವಾರ್ಷಿಕ ಮಂಡಲ ಪೂಜೆ ಆರಂಭಕ್ಕೂ ಮುನ್ನ ಭಕ್ತರ ಸಂಖ್ಯೆ ಏರಿಕೆಯಾಗಿದ್ದು, ಮುಂದೆ ಮಾಲೆ ಧರಿಸಿ ಬರುವ ಭಕ್ತಾದಿಗಳು ಸಂಖ್ಯೆಯೂ ಅಧಿಕವಾಗುವ ಸಾಧ್ಯತೆಯಿದೆ. Post Views: 0 Share with friends