ರದ್ದಾದ KAS ಪರೀಕ್ಷಾ ಖರ್ಚು:👇👇👇

ರದ್ದಾದ KAS ಪರೀಕ್ಷಾ ಖರ್ಚು:

2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13,40,38,388 ರೂ.!!

Share with friends

Related Post

Leave a Reply

Your email address will not be published.