KPSC: NOTIFICATION:

👆🏻👆🏻👆🏻👆🏻👆🏻👆🏻👆🏻👆🏻👆🏻
KPSC: NOTIFICATION:
✍🏻🗒️✍🏻🗒️✍🏻🗒️✍🏻🗒️✍🏻

⚫ 2024ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ (DEPARTMENTAL EXAM) ಅಧಿಸೂಚನೆಯನ್ನು KPSCಯು ಇದೀಗ ಪ್ರಕಟಿಸಿದೆ.!!

⚫ ಸರಕಾರಿ ನೌಕರರು / ಸರಕಾರದ ಅಧೀನ ಸಂಸ್ಥೆಗಳ ನೌಕರರು (ಗ್ರೂಪ್-ಡಿ ಹೊರತುಪಡಿಸಿ) ಈ ಇಲಾಖಾ ಪರೀಕ್ಷೆಗಳನ್ನು ಪಾಸ್ ಮಾಡೋದು ಕಡ್ಡಾಯ.!!

⚫ ಅರ್ಜಿ ಸಲ್ಲಿಸುವ ಅವಧಿ: 30-12-2024 ರಿಂದ 29-01-2025 ರ ವರೆಗೆ.!!

⚫ ಪರೀಕ್ಷಾ ಪಠ್ಯಕ್ರಮ (Syllabus), ಅರ್ಜಿ ಸಲ್ಲಿಕೆಯ ವಿಧಾನ, ಯಾವ ಇಲಾಖೆಯವರು ಯಾವ ಯಾವ ಪರೀಕ್ಷೆಗೆ ಅರ್ಹರು? & ಪರೀಕ್ಷೆ ನಡೆಯುವ ವಿಧಾನದ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ, download ಮಾಡಿಕೊಳ್ಳಿ.!!
🌻🍁🌻🍁🌻🍁🌻🍁🌻🍁

Share with friends

Related Post

Leave a Reply

Your email address will not be published.