ಅರ್ಜಿಗೆ ಇಂದೇ ಕೊನೆ ದಿನ: KPTCL ನಲ್ಲಿ 2,542 Junior Powerman & 433 Junior Station Attendant ಹುದ್ದೆಗಳ
ಅರ್ಜಿಗೆ ಇಂದೇ ಕೊನೆ ದಿನ:✍🏻📋✍🏻📋✍🏻📋✍🏻📋⚫ KPTCL ನಲ್ಲಿ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (ನವೆಂಬರ್-20) ಕೊನೆಯ ದಿನ.!!⚫ SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.!!👇🏻👇🏻👇🏻👇🏻👇🏻👇🏻👇🏻👇🏻https://karnemaka.kar.nic.in/JPM_JSA_24/