ಪ್ರೆಗ್ನೆನ್ಸಿ ವಿಚಾರಕ್ಕೆ ಗಲಾಟೆ; ಯುವಕನಿಂದ ಪ್ರೇಮಿಯ ಹತ್ಯೆ
ದೆಹಲಿಯ ನಂಗ್ಲೋಯ್‌ನ 19 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ ಮತ್ತು ಇಬ್ಬರು ಸಹಚರರು ಗರ್ಭಧಾರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ತಲೆದೋರಿದ ಭಿನ್ನಾಭಿಪ್ರಾಯದ ಕಾರಣಕ್ಕೆ ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ವರದಿಯಾಗಿದೆ. ಸೋನಿ ಎಂದು ಗುರುತಿಸಲಾದ ಯುವತಿ ಕೊಲೆಯಾದವರಾಗಿದ್ದು, ಈಕೆ ಸಾಮಾಜಿಕ ಮಾಧ್ಯಮದಲ್ಲಿ…