Bpl Card: ಬಿಪಿಎಲ್ ಪಡಿತರ ಕಾರ್ಡ್ ನಿಮ್ಮಲ್ಲಿದೆಯೇ?; ಈ ವ್ಯಾಪ್ತಿಗೆ ಬಂದರೆ ವಾಪಾಸ್ ಕೊಟ್ಟು ಬಿಡಿ, ಇಲ್ಲದಿದ್ದರೆ ಕಠಿಣ ಶಿಕ್ಷೆ ಕಾದಿದೆ
ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ಗಳು ಬೇಕಾಬಿಟ್ಟಿಯಾಗಿ ವಿತರಣೆಯಾಗಿರುವ ಆರೋಪಗಳು ಕೇಳಿ ಬರುತ್ತಲೇ ಇವೆ. ಅರ್ಹರಿಗಿಂತಲೂ ಅನರ್ಹರೆ ಹೆಚ್ಚಿನ ಬಿಪಿಎಲ್ ಕಾರ್ಡ್ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈಗಾಗಲೇ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯೂ ಅಭಿಯಾನ ನಡೆಸಿ ಅನರ್ಹ ಬಿಪಿಎಲ್ ಕಾರ್ಡ್‌ದಾರದಿಂದ ಕಾರ್ಡ್…