BREAKING : ಕರ್ನಾಟಕದ 3 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ..!

ಬೆಂಗಳೂರು : ರಾಜ್ಯದ 3 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.

ಬೆಂಗಳೂರು : ರಾಜ್ಯದ 3 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.

ಮೂರು ಕ್ಷೇತ್ರಗಳಾದ ಶಿಗ್ಗಾಂವ್, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ನ.13ರಂದು ಮತದಾನ ನಡೆಯಲಿದ್ದು, ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.

ಶಿಗ್ಗಾಂವ್ ಕ್ಷೇತ್ರ-ವೈಶಾಲಿ ಕುಲಕರ್ಣಿ
ಸಂಡೂರು-ಅನ್ನಪೂರ್ಣ ತುಕಾರಾಮ
ಚನ್ನಪಟ್ಟಣ-ಸಿಪಿ ಯೋಗೇಶ್ವರ್

Share with friends

Related Post

Leave a Reply

Your email address will not be published.