ವಿಧಾನಸಭಾ ಚುನಾವಣೆಗೆ ಎಐಸಿಸಿ, ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕೋಲಾರದಿಂದ ಟಿಕೆಟ್ ನೀಡಲಾಗಿಲ್ಲ. ಈ ಮೂಲಕ ಎರಡು ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಇಲ್ಲ ಎನ್ನಲಾಗಿದೆ.ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.ಅಥಣಿ- ಲಕ್ಷ್ಮಣ ಸವದಿಕೋಲಾರ-ಕೊತ್ತೂರು ಮಂಜುನಾಥ್ಚಿಕ್ಕಪೇಟೆ- ಆರ್ ವಿ ದೇವರಾಜ್ಅರಸಿಕೆರೆ-ಕೆ.ಎಂ ಶಿವಲಿಂಗೇಗೌಡಬೊಮ್ಮನಹಳ್ಳಿ-ಉಮಾಪತಿ ಶ್ರೀನಿವಾಸಕುಂದಗೋಳ-ಕುಸುಮಾ ಶಿವಳ್ಳಿರಾಯಭಾಗ-ಮಹಾವೀರ ಮೋಹಿತ್ಬೆಳಗಾವಿ ಉತ್ತರ ಆಸೀಫ್ ಸೇಠ್ಬೆಳಗಾವಿ ದಕ್ಷಿಣ-ಪ್ರಭಾವತಿ ಮಾಸ್ತಿ ಮರಡಿದೇವರಹಿಪ್ಪರಗಿ-ಶರಣಪ್ಪ ಸುನಗಾರ