Saf news job education

VAO Latest Updates 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ

👆🏻👆🏻👆🏻👆🏻👆🏻👆🏻👆🏻👆🏻VAO Latest Updates:✍🏻📋✍🏻📋✍🏻📋✍🏻📋⚫ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಂತಿಮವಾಗಿ 45,933 ಅಭ್ಯರ್ಥಿಗಳ ಜಿಲ್ಲಾವಾರು ಅಂತಿಮ ಅಂಕಪಟ್ಟಿಯನ್ನು KEA ಮೊನ್ನೆ ಪ್ರಕಟಿಸಿ, ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ.!!⚫ ಆಯಾ ಜಿಲ್ಲಾಧಿಕಾರಿಗಳು  ಜಾರಿಯಲ್ಲಿರುವ ಮೀಸಲಾತಿಗನುಗುಣವಾಗಿ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ್-20-24 ರೊಳಗಾಗಿ VAO 1:3 ರಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ.!!⚫ 2025 ಜನವರಿ 2-10 ರೊಳಗಾಗಿ Document Verification ನಡೆಯಲಿದೆ.!!⚫ ಜನವರಿ-15 ರಂದು 1:1…

Saf news job education

ವೀರ ಸಾವರ್ಕರ್ ಭಾರತದ ಹೆಮ್ಮೆಯ ಪುತ್ರ ಎಂದಿದ್ದ ಇಂದಿರಾ ಗಾಂಧಿ; ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು

ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ವಾಗ್ದಾಳಿಗೆ ಬಿಜೆಪಿ ತಿರುಗೇಟು ನೀಡಿದೆ. ವೀರ ಸಾವರ್ಕರ್ ಬಗ್ಗೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಡಿಎ ನಾಯಕರು ಹಂಚಿಕೊಂಡಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ವೀರ ಸಾವರ್ಕರ್ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ ಸಾವರ್ಕರ್ ಸಂವಿಧಾನವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದರು ಎಂದು ಟೀಕಿಸಿದ್ದರು.ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಲೋಕಸಭಾ ಅಧಿವೇಶನದಲ್ಲಿ ವೀರ ಸಾವರ್ಕರ್ ವಿರುದ್ಧ ಕಿಡಿ…

Saf news job education

ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

2022ರ ಜುಲೈ 22ರಂದು ರಾತ್ರಿ ಅಪ್ರಾಪ್ತ ಬಾಲಕಿ ಮನೆಗೆ ಬಂದಿರಲಿಲ್ಲ. ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಆರೋಪಿ ಲೋಕೇಶ್ ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಪೋಷಕರು ಜುಲೈ 26ರಂದು ಸಂತೇಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಈ.ಎಸ್.ಮಹೇಶ್, ತನಿಖೆ ನಡೆಸಿದಾಗ ಆರೋಪಿ ಒಂದು ವರ್ಷದಿಂದ ನಿನ್ನನ್ನು ಪ್ರೀತಿಸುತ್ತೇನೆ. ನಿನ್ನನ್ನು ಮದುವೆಯಾಗುವುದಾಗಿ ಅಪಹರಿಸಿ ಹಾಸನ ಜಿಲ್ಲೆ ಅರಸೀಕೆರೆಗೆ ಕರೆದುಕೊಂಡು ಹೋಗಿ ತೋಟದ ಮನೆಯಲ್ಲಿ ಅಪ್ರಾಪ್ತ ಎಂದು ಗೊತ್ತಿದ್ದರೂ ಅವರ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ ಎಂದು ತಿಳಿದ್ದಿದ್ದರಿಂದ ನ್ಯಾಯಾಲಯಕ್ಕೆ ದೋಷರೋಪಣಾ…

Saf news job education

ಮೊಬೈಲ್ ಟೆಕ್ಕಿಗಳ ಕ್ರಿಕೆಟ್ ಆಟ

ಮೊಬೈಲ್ ಟೆಕ್ಕಿಗಳ ಕ್ರಿಕೆಟ್ ಆಟ ಮಲ್ಟಿ ಪರ್ಪಸ್ ಹಾಗೂ ಮೆಕಾನಿಕ್ ಅಸೋಷಿಯೇಶನ್ ಜಿಲ್ಲಾ ಘಟಕ ದಾವಣಗೆರೆ, ತಾಲೂಕು ಘಟಕ ಹರಿಹರ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದಟೆನಿಸ್ ಬಾಲ್ ಪಂದ್ಯಾವಳಿಯಲ್ಲಿ ಕಾಂತಪ್ಪ ಕಮ್ಯೂನಿಕೇಷನ್ ತಂಡ ಪ್ರಥಮ ಸ್ಥಾನ, ಸಿಎಂಸಿ ಕಾಂಪ್ಲೆಕ್ಸ್‌ ತಂಡದ್ವೀತಿಯ ಸ್ಥಾನಪಡೆದು ಟೋಪಿ ತಮ್ಮದಾಗಿಸಿಕೊಂಡಿವೆ. ಒಟ್ಟು 101 ಜನ ಅಸೋಷಿಯೇಶನ್ ಸದಸ್ಯರಿದ್ದು, ಅರಿಹಂತ ಮೊಬೈಲ್ ಅಸಿಷರಿಷ್, ಸಿಎಂಸಿ ಕಾಂಪ್ಲೆಕ್ಸ್, ರವಿ ಟೆಲಿಕಾಂ, ಕಾಂತಪ್ಪ ಕಮೂನಿಕೇಷನ್, ಶ್ರೀ ಸಾಯಿ ಕಮ್ಯೂನಿಕೇಷನ್ ಹೀಗೆ 5 ತಂಡಗಳಾಗಿ ಕ್ರೀಡಾಕೂಟಕ್ಕೆ…