DCC Bank Exam Date:
👆🏻👆🏻👆🏻👆🏻👆🏻👆🏻👆🏻👆🏻DCC Bank Exam Date: 📰🗞️📰🗞️📰🗞️📰🗞️⚫ ಮಂಡ್ಯ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ SSLC & PUC ಪಾಸಾದ ಅಭ್ಯರ್ಥಿಗಳಿಂದ 93 ವಿವಿಧ ಹುದ್ದೆಗಳ ನೇಮಕಾತಿಗೆ 18-01-2024 ರಿಂದ 16-02-2024ರ ವರೆಗೆ ಅರ್ಜಿ ಆಹ್ವಾನಿಸಲಾಗಿತ್ತು, ಇದಕ್ಕೆ ಸಂಬಂಧಿಸಿದಂತೆ 2025 ಫೆಬ್ರುವರಿ-08 & 09 ರಂದು ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಿ ಇದೀಗ ಈ ಕೆಳಗಿನ ಲಿಂಕ್ ನಲ್ಲಿ Hall Ticket Download ಮಾಡಿಕೊಳ್ಳಲು ಸೂಚಿಸಲಾಗಿದೆ.!!👇🏻👇🏻👇🏻👇🏻👇🏻👇🏻👇🏻👇🏻👇🏻https://www.mandyadccbank.com/recruitment_notification.html