Success Story: UPSC ಪರೀಕ್ಷಾ ತಯಾರಿಗಾಗಿ ಮಗನಿಂದ 2 ವರ್ಷ ದೂರವಿದ್ದು, 2ನೇ Rank ಗಳಿಸಿದ ಅನು ಕುಮಾರಿಲೋಕಸೇವಾ
ಆಯೋಗ (UPSC) ಪರೀಕ್ಷೆ ಅಂತ ಕೇಳಿದರೆ ಸಾಕು ಅನೇಕರು ಹುಬ್ಬೇರಿಸುತ್ತಾರೆ. ಹೌದು, ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು (Competitive Exams) ಪಾಸ್ ಮಾಡುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಬಿಡಿ, ಹಾಗಂತ ಇದು ಪಾಸ್ ಆಗಲು ಅಸಾಧ್ಯವಾಗಿರುವ ಪರೀಕ್ಷೆಯೂ ಅಲ್ಲ.ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸ್ ಮಾಡಬೇಕು ಅಂತ ಹೇಳಿದರೆ ಕಠಿಣವಾದ ಪರಿಶ್ರಮ ಎನ್ನುವುದಕ್ಕಿಂತಲೂ ತುಂಬಾನೇ ಬುದ್ದಿವಂತಿಕೆಯಿಂದ ಪರೀಕ್ಷೆಗೆ ತಯಾರಿ ಮಾಡಿದರೆ ಇದನ್ನು ಸುಲಭವಾಗಿ ಪಾಸ್ ಮಾಡಬಹುದು ಅಂತ ಈ ಪರೀಕ್ಷೆಯನ್ನು ಈಗಾಗಲೇ ರ್ಯಾಂಕ್ ಪಡೆದು ಪಾಸ್ ಆಗಿರುವ ಅನೇಕರು ಹೇಳುತ್ತಾರೆ.ಆದರೆ…