★ Dept. Exam Time Table: ★ ✍🏻📃✍🏻📃✍🏻📃✍🏻📃✍🏻📃✍🏻
2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ (Departmental Examination) ಗೆ ಸಂಬಂಧಿಸಿದ Offline Descriptive & Online CBT ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!✍🏻📃✍🏻📃✍🏻📃✍🏻📃✍🏻📃✍🏻 ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು SAF group Karnataka Job & Education Info ಸೇರಲು, ಇಲ್ಲಿ ಕ್ಲಿಕ್ ಮಾಡಿ https://kutumbapp.page.link/G33TaDg8yxw2sWHS6
ಮೌಲಾನಾ ಆಜಾದ್’ ಮಾದರಿ ಶಾಲೆಯ 6 ನೇ ತರಗತಿ ಉಚಿತ ಪ್ರವೇಶಕ್ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾವತಿಯಿಂದ ಕುಶಾಲನಗರದಲ್ಲಿ
ಮೌಲಾನಾ ಆಜಾದ್’ ಮಾದರಿ ಶಾಲೆಯ 6 ನೇ ತರಗತಿ ಉಚಿತ ಪ್ರವೇಶಕ್ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾವತಿಯಿಂದ ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗೆ 2023-24ನೇ ಸಾಲಿಗೆ (ಆಂಗ್ಲ ಮಾಧ್ಯಮ) 6 ನೇ ತರಗತಿ (ಆಂಗ್ಲ ಮಾಧ್ಯಮ) ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಅಲ್ಪಸಂಖ್ಯಾತರ ಸಮುದಾಯದ ಸಿಖ್, ಬೌದ್ಧ, ಜೈನ್, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಪಾರ್ಸಿ ಶೇ.75 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ(ಒಬಿಸಿ) ಶೇ.25 ಸೀಟು ಲಭ್ಯವಿರುತ್ತದೆ. ಉಚಿತ ಶಿಕ್ಷಣ ಮತ್ತು ವಸತಿ…