BIGG NEWS Karnataka Assembly Election 2023
ರಾಜ್ಯ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ದಿನಾಂಕ ಪ್ರಕಟವಾಗಿದೆ. ಮೇ.10ರಂದು ಒಂದೇ ಹಂತದಲ್ಲಿ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ.13ರಂದು ಮತಏಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ.ದಿನಾಂಕ 29-03-2023ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ನೀತಿ ಸಂಹಿತೆ ( Election Code of Conduct ) ವೇಳೆ ಯಾವುದಕ್ಕೆ ನಿರ್ಬಂಧ.? ಯಾವುದಕ್ಕೆ ಅನುಮತಿ ಎನ್ನುವ ಬಗ್ಗೆ ಮುಂದೆ ಓದಿ.ದಿನಾಂಕ 29-01-2023ರಂದು ಕೇಂದ್ರ ಚುನಾವಣಾ ಆಯೋಗದ ( Election Commission of India…