Clarification From :2024 ಸೆಪ್ಟೆಂಬರ್ 29 ರಂದು ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳಿಗೆ KEA ನಡೆಸಿದ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ,

👆🏻👆🏻👆🏻👆🏻👆🏻👆🏻👆🏻👆🏻Clarification From KEA:✍🏻📋✍🏻📋✍🏻📋✍🏻📋⚫ 2024 ಸೆಪ್ಟೆಂಬರ್ 29 ರಂದು ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳಿಗೆ KEA ನಡೆಸಿದ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ, ಈಗಾಗಲೇ ಇದರ Result ಕೂಡಾ ಪ್ರಕಟಿಸಲಾಗಿದೆ.!!⚫ ವಯೋಮಿತಿ ಹೆಚ್ಚಳದಿಂದಾಗಿ ಹೊಸದಾಗಿ (ಸೆಪ್ಟೆಂಬರ್-19-28 ರ ವರೆಗೆ) ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅಕ್ಟೋಬರ್-26 ರಂದು ನಡೆಸಲಾಗುತ್ತಿದೆ ಆದರೆ ಮರುದಿನವೇ (ಅಕ್ಟೋಬರ್-27 ರಂದು) GK ಪರೀಕ್ಷೆಯನ್ನು ನಡೆಸಲಾಗುತ್ತದೆ.!! ಒಂದೇ ದಿನದಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ ಆದ್ದರಿಂದ KEA ಹೀಗೆ ಸ್ಪಷ್ಟೀಕರಣ ನೀಡಿದೆ.!!👇🏻👇🏻👇🏻👇🏻👇🏻👇🏻👇🏻👇🏻”ಸಮಯದ ಅಭಾವ ಇರುವ ಕಾರಣ ಎರಡೂ ದಿನದ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಆದರೆ ಕನ್ನಡ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಿರುತ್ತಾರೋ ಅಂತಹವರ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.!!”✍🏻📋✍🏻📋✍🏻📋✍🏻📋✍🏻
Share with friends

Related Post

Leave a Reply

Your email address will not be published.