
👆🏻👆🏻👆🏻👆🏻👆🏻👆🏻👆🏻👆🏻👆🏻Free Coaching DV List:✍🏻🍁✍🏻🍁✍🏻🍁✍🏻🍁✍🏻ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ 2024 ಅಕ್ಟೋಬರ್-06 ರಂದು ನಡೆಸಲಾದ ಪರೀಕ್ಷೆಯ ಫಲಿತಾಂಶದಲ್ಲಿ Document Verification ಗೆ ಅರ್ಹರಾದ 304 ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!✍🏻🍁✍🏻🍁✍🏻🍁✍🏻🍁✍🏻