GTTC: Exam Clarification

GTTC: Exam Clarification:✍🏻📃✍🏻📃✍🏻📃✍🏻📃✍🏻⚫ 2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ KEA ಬಿಡುಗಡೆ ಮಾಡಿದ Hall Ticket ನಲ್ಲಿನ ನಿಮ್ಮ ಗೊಂದಲಗಳಿಗೆ ಮತ್ತಷ್ಟು ಸ್ಪಷ್ಟನೆ ಇಲ್ಲಿ ನೀಡಲಾಗಿದೆ.!!⚫ ನಿನ್ನೆಯವರೆಗೂ Officer Grade-2 (GTE108588) ಸೇರಿದಂತೆ ಕೆಲವು ಹುದ್ದೆಗಳಿಗೆ ಸಂಬಂಧಿಸಿದ Admission ticket ನ್ನು Technical Problem ನಿಂದಾಗಿ download ಮಾಡಿಕೊಳ್ಳಲು ಸಾದ್ಯವಾಗುತ್ತಿರಲಿಲ್ಲ.!! ಇದೀಗ ಆ ಸಮಸ್ಯೆಯನ್ನು ಪರಿಹರಿಸಿದ್ದು ಸಂಬಂಧಿಸಿದ ಅಭ್ಯರ್ಥಿಗಳು ಈಗ Download ಮಾಡಿಕೊಳ್ಳಿ.!!✍🏻📃✍🏻📃✍🏻📃✍🏻📃✍🏻

Share with friends

Related Post

Leave a Reply

Your email address will not be published.