GTTC: Exam Clarification:

👆🏻👆🏻👆🏻👆🏻👆🏻👆🏻👆🏻👆🏻👆🏻GTTC: Exam Clarification:✍🏻📃✍🏻📃✍🏻📃✍🏻📃✍🏻ನಿಮ್ಮ ಗೊಂದಲಕ್ಕಿಷ್ಟು ಪರಿಹಾರ.!!⚫ 2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ KEA ಬಿಡುಗಡೆ ಮಾಡಿದ Hall Ticket ನಲ್ಲಿನ ನಿಮ್ಮ ಗೊಂದಲಗಳಿಗೆ ತಕ್ಕಮಟ್ಟಿನ ಸ್ಪಷ್ಟನೆ ಇಲ್ಲಿ ನೀಡಲಾಗಿದೆ.!!⚫ ಇದರ ಹೊರತಾಗಿಯೂ ಹಲವು ಅಭ್ಯರ್ಥಿಗಳು ಕೆಲವು ಗೊಂದಲಗಳನ್ನು ಎದುರಿಸುತ್ತಿದ್ದರೆ ನೇರವಾಗಿ KEA ಯನ್ನು Helpline/Email/Twitter (X) ಮೂಲಕ ಸಂಪರ್ಕಿಸಿ.!!✍🏻📃✍🏻📃✍🏻📃✍🏻📃✍🏻

Share with friends

Related Post

Leave a Reply

Your email address will not be published.