KA 01 to KA 70, ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಉಪಯುಕ್ತ ಮಾಹಿತಿ ಇದು safgroupPosted on October 23, 2024 Saf news job education No Comments ದೇಶದ ಆಯಾ ರಾಜ್ಯಗಳಲ್ಲಿ ಪ್ರದೇಶವಾರು ತಕ್ಕಂತೆ ವಾಹನಗಳಿಗೆ ವಿವಿಧ ನಂಬರ್‌ಗಳಿರುತ್ತವೆ. ಹಾಗೆಯೇ ಕರ್ನಾಟಕದಲ್ಲಿ ಕೆಎ 01ರಿಂದ ಹಿಡಿದು 70ರ ವರೆಗೆ ನೋಂದಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಹಾಗಾದರೆ ಯಾವ್ಯಾವ ಭಾಗಗಳಲ್ಲಿ ಯಾವ ನಂಬರ್ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಪಟ್ಟಿ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.ಕರ್ನಾಟಕದಲ್ಲಿ ಜಿಲ್ಲೆ, ತಾಲ್ಲೂಕು ಮಟ್ಟದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ನೋಂದಣಿ ಆಗುತ್ತಿವೆ. ಒಂದೊಂದು ಜಿಲ್ಲೆ, ತಾಲ್ಲೂಕಿನ ವಾಹನಗಳಿಗೂ ಒಂದೊಂದು ನೋಂದಣಿ ಸಂಖ್ಯೆ ಇರುತ್ತದೆ.ಕರ್ನಾಟಕದಲ್ಲಿ ವಾಹನಗಳ ನೋಂದಣಿ ಕೆಎ 01ರಿಂದ ಆರಂಭಗೊಂಡು, ಕೆಎ 70ರವರೆಗೆ ಇರಕಿದೆ. ಕೆಎ 01 ಬೆಂಗಳೂರು ಕೇಂದ್ರದ ಕೋರಮಂಗಲ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ವಿಭಾಗದಲ್ಲಿ ನೋಂದಾಯಿಸಿಕೊಂಡಿರುವಂತ ವಾಹನ ಆಗಿರುತ್ತದೆ. ಅದೇ ಕೊನೆಯ ನೋಂದಣಿ ಸಂಖ್ಯೆ ಕೆಎ 70 ಬಂಟ್ವಾಳ ತಾಲ್ಲೂಕಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವಂತ ವಾಹನ ಆಗಿರುತ್ತದೆ.ಪ್ರದೇಶವಾರು ನೋಂದಣಿ ಸಂಖ್ಯೆಗಳ ವಿವರKA-01 ಬೆಂಗಳೂರು ಕೇಂದ್ರ, ಕೋರಮಂಗಲKA-02 ಬೆಂಗಳೂರು ಪಶ್ಚಿಮ, ರಾಜಾಜಿನಗರKA-03 ಬೆಂಗಳೂರು ಪೂರ್ವ, ಇಂದಿರಾನಗರKA-04 ಬೆಂಗಳೂರು ಉತ್ತರ, ಯಶವಂತಪುರKA-05 ಬೆಂಗಳೂರು ದಕ್ಷಿಣ, ಜಯನಗರ 4ನೇ ಬ್ಲಾಕ್KA-06 ತುಮಕೂರುKA-07 ಕೋಲಾರKA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್)KA-09 ಮೈಸೂರು ಪಶ್ಚಿಮKA-10 ಚಾಮರಾಜಗರKA-11 ಮಂಡ್ಯKA-12 ಮಡಿಕೇರಿKA-13 ಹಾಸನKA-14 ಶಿವಮೊಗ್ಗKA-15 ಸಾಗರKA-16 ಚಿತ್ರದುರ್ಗKA-17 ದಾವಣಗೆರೆKA-18 ಚಿಕ್ಕಮಗಳೂರುKA-19 ಮಂಗಳೂರುKA-20 ಉಡುಪಿKA-21 ಪುತ್ತೂರುKA-22 ಬೆಳಗಾವಿKA-23 ಚಿಕ್ಕೋಡಿKA-24 ಬೈಲಹೊಂಗಲ್KA-25 ಧಾರವಾಡKA-26 ಗದಗKA-27 ಹಾವೇರಿ KA-28 ವಿಜಯಪುರKA-29 ಬಾಗಲಕೋಟೆKA-30 ಕಾರವಾರKA-31 ಶಿರಸಿKA-32 ಕಲಬುರಗಿKA-33 ಯಾದಗಿರಿKA-34 ಬಳ್ಳಾರಿKA-35 ಹೊಸಪೇಟೆKA-36 ರಾಯಚೂರುKA-37 ಕೊಪ್ಪಳKA-38 ಬೀದರ್KA-39 ಭಾಲ್ಕಿKA-40 ಚಿಕ್ಕಬಳ್ಳಾಪುರKA-41 ಕೆಂಗೇರಿ, ಬೆಂಗಳೂರು ನಗರ ಜಿಲ್ಲೆKA-42 ರಾಮನಗರKA-43 ದೇವನಹಳಿ, ಬೆಂಗಳೂರು ಗ್ರಾಮೀಣ ಜಿಲ್ಲೆKA-44 ತಿಪಟೂರು, ತುಮಕೂರು ಜಿಲ್ಲೆKA-45 ಹುಣಸೂರು, ಮೈಸೂರು ಜಿಲ್ಲೆKA-46 ಸಕೇಶಪುರ, ಹಾಸನ ಜಿಲ್ಲೆKA-47 ಹೊನ್ನಾವರKA-48 ಜಮಖಂಡಿKA-49 ಗೋಕಾಕ್KA-50 ಬೆಂಗಳೂರು, ಯಲಹಂಕKA-51 ಬೆಂಗಳೂರು, ಎಲೆಕ್ಟ್ರಾನಿಕ್ ಸಿಟಿ (ಬಿಟಿಎಂ 4th Stage)KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆKA-53 ಬೆಂಗಳೂರು, ಕೃಷ್ಣರಾಜಪುರಂKA-54 ನಾಗಮಂಗಲKA-55 ಮೈಸೂರು ಪೂರ್ವKA-56 ಬಸವಕಲ್ಯಾಣKA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆKA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆKA-60 ಆರ್.ಟಿ.ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆKA-61 ಮಾರತ್ತಹಳ್ಳಿ, ಬೆಂಗಳೂರು ನಗರ ಜಿಲ್ಲೆKA-62 ಸುರತ್ಕಲ್, ಮಂಗಳೂರು ಜಿಲ್ಲೆKA-63 ಹುಬ್ಬಳ್ಳಿKA-64 ಮಧುಗಿರಿ, ತುಮಕೂರು ಜಿಲ್ಲೆKA-65 ದಾಂಡೇಲಿKA-66 ತರೀಕೆರೆKA-67 ಚಿಂತಾಮಣಿKA-68 ರಾಣೆಬೆನ್ನೂರುKA-69 ರಾಮದುರ್ಗKA-70 ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ. Post Views: 1 Share with friends