👆🏻👆🏻👆🏻👆🏻👆🏻👆🏻👆🏻👆🏻KAS Exam Updates:✍🏻📃✍🏻📃✍🏻📃✍🏻📃⚫ 2024 ಡಿಸೆಂಬರ್-29 ರಂದು ನಡೆದಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಪೂರ್ವಭಾವಿ ಮರುಪರೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದಿರುವ ಬಗ್ಗೆ ಪರಿಶೀಲಿಸಿ ಚರ್ಚಿಸಲು CS ಗೆ CM ನಿರ್ದೇಶನ ಹಾಗೂ ಮಾನ್ಯ CS ರಿಂದ DPAR & KPSC Secretary ಗೆ ವರದಿ ನೀಡಿ ಚರ್ಚಿಸಲು ಸೂಚನೆ.!!⚫ ನಾಳೆ (ಜನೆವರಿ-18ರಂದು) ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಪ್ರಮುಖ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ.!!⚫ ಇದು ನೊಂದ ಅಭ್ಯರ್ಥಿಗಳ ಪರವಾಗಿ ನಿನ್ನೆ ಹಲವಾರು ಸಂಘ & ಸಂಘಟನೆಗಳು, ಕನ್ನಡಾಭಿಮಾನಿಗಳು, ಸಾಹಿತ್ಯ ದಿಗ್ಗಜರು ರಾಜಕೀಯ ನಾಯಕರು ಹಾಗೂ ಮಾಧ್ಯಮಗಳ ಒಕ್ಕೊರಲಿನಿಂದ ಮಾಡಿದ ಹೋರಾಟದ ಫಲ.! ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೇ ನ್ಯಾಯಕ್ಕಾಗಿ & ತಮ್ಮ ಹಕ್ಕುಗಳಿಗಾಗಿ ಎಷ್ಟೊಂದು ಹೋರಾಟ ಮಾಡಬೇಕಿದೆ ನೋಡಿ.!!⚫ ನೈತಿಕತೆಯುಳ್ಳ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಭಾಗವಾಗಿ (KAS Officer) ಬಂದಾಗ ಮಾತ್ರ ಈ ರಾಜ್ಯದ Sustainable Development ಸಾಧ್ಯ.!!ಕೃಪೆ: ಪ್ರಜಾವಾಣಿ, ವಿಜಯವಾಣಿ & ಕನ್ನಡಪ್ರಭ✍🏻📋✍🏻📋✍🏻📋✍🏻📋✍🏻