👆🏻👆🏻👆🏻👆🏻👆🏻👆🏻👆🏻👆🏻KPSC ಸುಧಾರಣೆ.???:✍🏻📋✍🏻📋✍🏻📋✍🏻📋ನಾಳೆ & ನಾಡಿದ್ದು (ಜನವರಿ-11 &12 ರಂದು) 2 ದಿನ KPSC ಸೇರಿದಂತೆ ದೇಶದ ವಿವಿಧ ಲೋಕಸೇವಾ ಆಯೋಗಗಳಲ್ಲಿನ ಸುಧಾರಣೆ, ಹೊಸ ಪರೀಕ್ಷಾ ಕ್ರಮಗಳ ಅಳವಡಿಕೆ, ಎದುರಾಗುತ್ತಿರುವ ಸವಾಲುಗಳ ಕುರಿತು ಚರ್ಚಿಸಲು ಉಪರಾಷ್ಟ್ರಪತಿ ರವರ ಸಮ್ಮುಖದಲ್ಲಿ CM ಸಿದ್ದರಾಮಯ್ಯನವರು ಸೇರಿದಂತೆ ಆಯೋಗಗಳ ಅಧ್ಯಕ್ಷರುಗಳೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ.!! Hope for the best.!!✍🏻📋✍🏻📋✍🏻📋✍🏻📋✍🏻