ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಬಿದ್ದಿದೆ. ಆದರೆ ರಾಜಧಾನಿ ಚೆನ್ನೈನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಚೆನ್ನೈನಲ್ಲಿ ಮಳೆಯೊಂದಿಗೆ ಗುಡುಗು, ಮಿಂಚು(Lightning) ಆರ್ಭಟ ಹೆಚ್ಚಾಗಿದ್ದು, ಭೂಮಿಯಿಂದ ಆಕಾಶದೆತ್ತರಕ್ಕೆ ಕಂಡುಬಂದ ಸಿಡಿಲು ಭಯ ಹುಟ್ಟಿಸುತ್ತದೆ.