Jharkhand Election Results 2024: ಜಾರ್ಖಂಡ್‌ನಲ್ಲಿ ಮತ್ತೆ ಅಧಿಕಾರ ಹಿಡಿದ ಜೆಎಂಎಂ !; ಹೇಮಂತ್ ಸೊರೇನ್‌ಗೆ ಪ್ರಧಾನಿ ಮೋದಿ ಅಭಿನಂದನೆ..
Jharkhand Election Results 2024: ಜಾರ್ಖಂಡ್ ವಿಧಾನ ಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಇಲ್ಲಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಹೊಡೆದಿದೆ. ಈ ಸಲ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷ ಗೆದ್ದು, ಅಧಿಕಾರ ಹಿಡಿಯುತ್ತದೆ ಎಂದೇ ವರದಿ ನೀಡಲಾಗಿತ್ತು. ಆದರೆ ಜನರ ಆದೇಶ ಈ ಸಲವೂ ಜಾರ್ಖಂಡ ಮುಕ್ತಿ ಮೋರ್ಚಾ ನೇತೃತ್ವದ ಇಂಡಿಯಾ ಒಕ್ಕೂಟದ ಪರವಾಗಿಯೇ ಬಂದಿದೆ. ಇದರೊಂದಿಗೆ ಸತತ 3ನೇ ಅವಧಿಗೆ ಜೆಎಂಎಂ ಪಕ್ಷ ಜಾರ್ಖಂಡ್‌ನಲ್ಲಿ ಸರ್ಕಾರ ರಚನೆ ಮಾಡುವ ಹೆಜ್ಜೆ ಇಟ್ಟಿದೆ.ಜಾರ್ಖಂಡ್‌ನಲ್ಲಿನ 81…