Saf news job education

2nd Provisional List:=================2024 ಪೆಬ್ರವರಿ-25 ರಂದು ನಡೆದಿದ್ದ ಬೆಂಗಳೂರು Cityಗೆ ಸಂಬಂಧಿಸಿದ 498 + 25 (Backlog) Police Constable (Civil )

2nd Provisional List:=================2024 ಪೆಬ್ರವರಿ-25 ರಂದು ನಡೆದಿದ್ದ ಬೆಂಗಳೂರು Cityಗೆ ಸಂಬಂಧಿಸಿದ 498 + 25 (Backlog) Police Constable (Civil ) ಹುದ್ದೆಗಳ ನೇಮಕಾತಿ ಪರೀಕ್ಷೆಯ 1st Provisional Select List ನ್ನು 2024 ಸೆಪ್ಟೆಂಬರ್-03 ರಂದು ಪ್ರಕಟಿಸಲಾಗಿತ್ತು, ಇದರಿಂದ 56 ಅಭ್ಯರ್ಥಿಗಳನ್ನು ವಿವಿಧ ಕಾರಣಗಳಿಂದ ತೆಗೆದುಹಾಕಲಾಗಿದ್ದು, ನಂತರದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಿ ಇದೀಗ 2nd Provisional Select List ನ್ನು ಪ್ರಕಟಿಸಿದೆ.!!======================

Saf news job education

VAO Exam Updates:=================2024

VAO Exam Updates:=================2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗೆ 6,33,917 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಅದರಿಂದ 40,08,74,500 ರೂ‌. ಹಣ ಸಂಗ್ರಹವಾಗಿದೆ.!!

Saf news job education

ರದ್ದಾದ KAS ಪರೀಕ್ಷಾ ಖರ್ಚು:👇👇👇

ರದ್ದಾದ KAS ಪರೀಕ್ಷಾ ಖರ್ಚು: 2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13,40,38,388 ರೂ.!!

Saf news job education

ಘನತೆವೆತ್ತ ಶ್ರೀ ಅಬ್ದುಲ್ ಜಬ್ಬಾರ್ ಸಾಹಿಬ್ ᴍʟᴄ, ಮತ್ತು ಮುಹಮ್ಮದ್ ಸಿರಾಜ್ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು

*ಘನತೆವೆತ್ತ ಶ್ರೀ ಅಬ್ದುಲ್ ಜಬ್ಬಾರ್ ಸಾಹಿಬ್ ᴍʟᴄ, ಮತ್ತು ಮುಹಮ್ಮದ್ ಸಿರಾಜ್ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು. ಇವರ ಪ್ರಯತ್ನದಿಂದಾಗಿ ಮಸ್ಜಿದ್ ನೂರ್, ನೂರಾನಿ ಮೊಹಲ್ಲಾ ರೂ 10.00,000/- ಹತ್ತು ಲಕ್ಷ ಮತ್ತು ಶಾಹಿ ಮಸೀದಿ ಹರ್ಲಾಪುರ ಸಮಿತಿಗೆ 5,00,000 ಐದು ಲಕ್ಷ ರೂಪಾಯಿಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ವತಿಯಿಂದ ಉಚಿತ ಗ್ರ್ಯಾಂಟ್ ಒದಗಿಸಲಾಗಿದೆ.ಈ ಸಂದರ್ಭದಲ್ಲಿ ಎಂ ಎಲ್ ಸಿ ಅವರಿಗೆ ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹರಿಹರ…